ಕೊನೆಗೂ ತನ್ನ ಹುಡುಗಿಯ ಜೊತೆ ಫೋಟೋ ಹಾಕಿದ ಬುಮ್ರಾ,ಯಾರ್ ಗೊತ್ತೇ ಈ ನಟಿ ನೋಡಿರಿ

0
568

ಕಳೆದ ವಾರದಿಂದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬಗ್ಗೆ ಚರ್ಚೆ ನಡೆಯುತ್ತಲೇ ಇವೆ ಕಾರಣ ಅವರ ಬಗೆಗಿರುವ ಪ್ರೇಮ ಕಥೆಗಳು,ಈಗ ಅವರು ಬಹಿರಂಗವಾಗಿಯೇ ತಮ್ಮ ಹುಡುಗಿಯ ಫೋಟೋ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿ ಅದಕ್ಕೆ ‘ಯಾವಾಗಲೂ ನನ್ನನ್ನು ಬೆಂಬಲಿಸುವ ಹೆಗಲು’ ಎಂದು ಶಿರ್ಶಿಕೆ ನೀಡಿ ಒಂದು ಹುಡುಗಿಯ ಜೊತೆ ಇರುವ ಫೋಟೋ ಅನ್ನು ಹಂಚಿಕೊಂಡಿದ್ದಾರೆ.ಇಷ್ಟೇ ತಡ ಈಗಾಗ್ಲೇ ಅವರ ಅಭಿಮಾನಿಗಳು ಬುಮ್ರಾ ಅವರ ಹುಡುಗಿಯನ್ನ ಕಂಡು ಹಿಡಿದಿದ್ದಾರೆ.ಅಂದಹಾಗೆ ಯಾರು ಗೊತ್ತೇ ಬುಮ್ರಾ ಅವರ ಚೆಲುವೆ.

ಕಳೆದ ಕೆಲ ದಿನಗಳಿಂದ ಜಸ್ಪ್ರೀತ್ ಬುಮ್ರಾ ಎಂದ ತಕ್ಷಣ ಕನ್ನಡದ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸಿರುವ ಮಲಯಾಳಿ ಚೆಲುವೆ ನಟಿ ಅನುಪಮಾ ಪರಮೇಶ್ವರನ್ ಅವರ ಹೆಸರು,ಇದಕ್ಕೆ ಬಲವಾದ ಕಾರಣ ಕೂಡಾ ಇದೆ ಅದೇನೆಂದರೆ ಬುಮ್ರಾ ಅವರು ಹಿಂಬಾಲಿಸುತ್ತಿರುವ ದಕ್ಷಿಣದ ಏಕೈಕ ನಟಿ ಅಂದರೆ ಅದು ಅನುಪಮಾ ಪರಮೇಶ್ವರನ್ ಹಾಗೆಯೇ ಅನುಪಮಾ ಅವರು ಬುಮ್ರಾ ಅವರನ್ನು ಇನ್ಸ್ಟಾಗ್ರಾಮ್ ಅಲ್ಲಿ ಫಾಲ್ಲೋ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಇದೆ ವಿಷಯವಾಗಿ ಅನುಪಮಾ ಪರಮೇಶ್ವರನ್ ಅವರು ಖಾತ್ರಿ ಮಾಡಿದ್ದರು ನಮ್ಮ ನಡುವೆ ಏನಿಲ್ಲ ಅಂತ ಆದರೆ ಈಗ ಬುಮ್ರಾ ಅವರು ಹಾಕಿರುವ ಫೋಟೋ ಅನ್ನು ಒಮ್ಮೆ ಗಮನಿಸಿ ನೋಡಿದರೆ ಅಲ್ಲಿ ಅನುಪಮಾ ಅವರೇ ಕಾಣುತ್ತಾರೆ,ಅವರ ಎತ್ತರ ಕೂಡಾ ಅನುಪಮಾ ಅವರನ್ನು ಹೋಲುವಂತಿದೆ.ಬುಮ್ರಾ ಅವರೇ ಇದನ್ನ ಖಚಿತಪಡಿಸಬೇಕಿದೆ ಇನ್ನುಮುಂದೆ.ಈದೀಗ ಬುಮ್ರಾ ಅವರು ಧಿಡೀರನೆ ಈತರದ ಫೋಟೋ ಹಾಕಿರೋದು ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ,ಇನ್ನು ಕೆಲವರು ಇದು ಅವರ ತಾಯಿ ಇರಬಹುದು ಎಂದು ಊಹೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here