ವಿರಾಟ್ ಕೊಹ್ಲಿ ಅವರ 2.5ಕೋಟಿ ಮೌಲ್ಯದ ಔಡಿ ಕಾರ್ ಗುಜರಿಗೆ! ಯಾರು ಕಾರಣ ಗೊತ್ತೇ ಇದಕ್ಕೆ ನೋಡಿ.

0
659

ಖ್ಯಾತ ಕ್ರಿಕೆಟ್ ಆಟಗಾರ ಮತ್ತು ನಮ್ಮ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೊದಲ ಮತ್ತು ನೆಚ್ಚಿನ ಸ್ಪೋರ್ಟ್ಸ್ ಕಾರು ಇದೀಗ ಗುಜರಿ ಅಂಗಡಿ ಸೇರಿದೆ,ಇದಕ್ಕೆ ಕಾರಣ ಯಾರು ಅಂತ ನೋಡಿ ಇಲ್ಲಿ.ವಿರಾಟ್ ಅವರು 2012ಅಲ್ಲಿ ಇನ್ನು ಖರೀದಿಸಿದ್ದರು ಬರೋಬ್ಬರಿ ಎರಡೂವರೆ ಕೋಟಿ ಕೊಟ್ಟು ಹಾಗು ಇದು ಕೊಹ್ಲಿ ಅವರ ನೆಚ್ಚಿನ ಕಾರು ಕೂಡಾ ಹೌದು.

2016ರಲ್ಲಿ ಕೊಹ್ಲಿ ಅವರು ಈ ಕಾರನ್ನು ಡೆಲ್ಲಿ ಮೂಲದ ಒಬ್ಬ ಉದ್ಯಮಿಗೆ ಮಾರಾಟ ಮಾಡಿದ್ದರು,ಬರಿ ಅರವತ್ತು ಲಕ್ಷ ರುಪಾಯಿಗೆ ತಮ್ಮ ಕಾರನ್ನು ಆ ಉದ್ಯಮಿಗೆ ಮಾಡಿದ್ದರು.ಆದರೆ ಕಳೆದ ವರ್ಷ ಕಾಲ್ ಸೆಂಟರ್ ಹಗರಣದಲ್ಲಿ ಆ ಉದ್ಯಮಿ ಸಿಕ್ಕಿಹಾಕಿಕೊಂಡಿದ್ದರು.ಹೀಗಾಗಿ ಪೊಲೀಸ್ ಆ ಉದ್ಯಮಿಯ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.ಇದರಲ್ಲಿ ಕೊಹ್ಲಿ ಅವರು ಕಾರು ಕೂಡಾ ಜಪ್ತಿ ಆಗಿದ್ದು ಬಯಲು ಪ್ರದೇಶದಲ್ಲಿ ಕೊಹ್ಲಿಯ ಪ್ರೀತಿಯ ಕಾರು ಈಗ ಅನಾಥವಾಗಿ ನಿಂತಿದೆ ಮತ್ತು ಈಗ ಆ ಕಾರು ಸಂಪೂರ್ಣ ಹಾಳಾಗಿ ಹೋಗಿದೆ.

LEAVE A REPLY

Please enter your comment!
Please enter your name here