ರಣವೀರ್ ಸಿಂಗ್ ಅವರಿಗೆ ಎಚ್ಚರಿಕೆ ನೀಡಿದ ಡಬ್ಲುಡಬ್ಲುಇ ಆಟಗಾರ,ಕಾರಣ ಏನ್ ಗೊತ್ತೇ ನೋಡಿ ಇಲ್ಲಿ

0
362

ಬಾಲಿವುಡ್ಡಿನ ಖ್ಯಾತ ನಾಯಕ ನಟ ರಣವೀರ್ ಸಿಂಗ್ ಅವರಿಗೆ ಡಬ್ಲುಡಬ್ಲುಇ ಕುಸ್ತಿಯ ದೈತ್ಯ ಕುಸ್ತಿಗಾರ ಅವರು ಖಡಕ್ಕಾಗಿ ಎಚ್ಚರಿಕೆಯೊಂದನ್ನ ನೀಡಿದ್ದಾರೆ ಅಷ್ಟೇ ಅಲ್ಲದೆ ನ್ಯಾಯವಾಗಿ ಕೇಸ್ ಹಾಕಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ,ಇದಕ್ಕೆ ಏನ್ ಕಾರಣ ಇಂತಹ ಕುಸ್ತಿ ಆಟಗಾರನಿಗೂ ಮತ್ತು ನಮ್ಮ ಭಾರತದ ನಟನಿಗೂ ಏನು ಸಂಬಂಧ ಅಂತೀರಾ ನೋಡಿ ಇಲ್ಲಿ.ಈತರದ ವಾರ್ನಿಂಗ್ ಕೊಟ್ಟಿರೋದು ಡಬ್ಲುಡಬ್ಲುಇ ದೈತ್ಯ ದೇಹವುಳ್ಳ ವ್ಯಕ್ತಿ ಬ್ರೊಕ ಲೆನ್ಸೆರ್ ಅವರ ಜೊತೆ ಇರುವ ಅವರ ಅಡ್ವೋಕೇಟ್ ಪಾಲ್ ಹೇಮನ್,ಇವರು ಲೆನ್ಸರ್ ಅನ್ನು ನೋಡಿಕೊಳ್ಳುವ ಆಟಗಾರ ಹಾಗೆಯೇ ಅವರ ವಕೀಲ ಕೂಡಾ.ನೀವು ಡಬ್ಲುಡಬ್ಲುಇ ಅನ್ನು ಸದಾ ನೋಡುವವರಾಗಿದ್ದರೆ ನಿಮಗೆ ಪಾಲ್ ಹೇಮನ್ ಅವರ ಬಗ್ಗೆ ಹೇಳಬೇಕಿಲ್ಲ,ಇವರು ಲೆನ್ಸರ್ ಅವರ ಜೊತೇನೆ ಯಾವಾಗಲೂ ಕುಸ್ತಿ ವೇದಿಕೆಗೆ ಬರುತ್ತಾರೆ ಮತ್ತು ಬಿಡುವಿಲ್ಲದೆ ಅವರನ್ನು ಹಿಂಬಾಲಿಸುತ್ತಾರೆ.ಈಗ ರಣವೀರ್ ಅವರ ಮೇಲೆ ಇವರು ಹರಿಹಾಯಲು ಕಾರಣ ಏನೆಂದರೆ.

ಮೊನ್ನೆ ಇಂಗ್ಲೆಂಡ್ ಅಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ನೋಡಲು ರಣವೀರ್ ಅವರು ಇಂಗ್ಲೆಂಡಿಗೆ ತೆರಳಿದ್ದರು,ಪಂದ್ಯ ಮುಗಿದ ಬಳಿಕ ಅವರು ಭಾರತದ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಜೊತೆ ಒಂದು ಫೋಟೋ ಅನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದರು.ಈಗ ಅದೇ ಫೋಟೋ ಇಂದ ಅವರಿಗೆ ಈಗ ತೊಂದರೆ ಆಗಿದೆ,ಅಷ್ಟಕ್ಕೂ ಆಫೋಟೋ ಅಲ್ಲಿ ಏನಿದೆ ಗೊತ್ತೇ ನೋಡಿರಿ.ರಣವೀರ್ ಹಾಕಿರುವ ಫೋಟೋ ಅಲ್ಲಿ ಒಂದು ಶೀರ್ಶಿಕೆ ಕೊಟ್ಟಿದ್ದಾರೆ ಈಟ್ ಸ್ಲೀಪ್ ಡಾಮಿನೇಟ್ ರಿಪೀಟ್ ಅಂತ,ಇದೆ ಶೀರ್ಶಿಕೆಯಿಂದ ಈಗ ತೊಂದರೆ ಆಗಿದ್ದು ಈಪದವನ್ನು ಆಕುಸ್ತಿ ಪಟು ಮೊದಲೇ ಹೇಳಿದ್ದನಂತೆ ಹೀಗಾಗಿ ಇದು ತನ್ನ ಹಕ್ಕು ನನ್ನ ಬಿಟ್ಟು ಯಾರಿಗೂ ಈಸಾಲನ್ನು ಹೇಳುವ ಹಕ್ಕು ಇಲ್ಲ ಇದು ಕಾಪಿ ರೈಟ್ ಆಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ಇದಕ್ಕಾಗಿ ನ್ಯಾಯವಾಗಿ ಕ್ರಮ ತೆಗೆದುಕೊಳ್ಳುವೆ ಎಂದು ಹೇಳಿದ್ದಾರೆ,ಈಗ ರಣವೀರ್ ಅವರು ಏನೆಂದು ಉತ್ತರ ಕೊಡುತ್ತಾರೋ ನೋಡಬೇಕು.

LEAVE A REPLY

Please enter your comment!
Please enter your name here