ಒರಿಸ್ಸಾದ ಫನಿ ಚಂಡಮಾರುತಕ್ಕೆ 1ಕೋಟಿ ಪರಿಹಾರ ನೀಡಿದ ಬಾಲಿವುಡ್ ನಟ,ಯಾರು ಅಂತ ನೋಡಿರಿ

0
46

ಕಳೆದ ವಾರ ಭಾರತಕ್ಕೆ ಅಪ್ಪಳಿಸಿದ ಮರಣ ಚಂಡಮಾರುತ ಫನಿಯು ಒರಿಸ್ಸಾ ರಾಜ್ಯದ ಜನರನ್ನು ಅಕ್ಷರಶ ಭಯಭೀತಿ ಗೊಳಿಸಿದೆ,ಈ ದೈತ್ಯ ಚಂಡಮಾರುತಕ್ಕೆ ಸಾವಿರಾರು ಮಾರಗಳು ಮನೆಗಳು ಧರೆಗುರುಳಿದ್ದು ನೆಟವರ್ಕ್ ಕಂಬಗಳು ಉರುಳಿ ವಿದ್ಯುತ್ ಮತ್ತು ಮೊಬೈಲ್ ಗಳು ಸ್ಥಗಿತಗೊಂಡಿದೆ.ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ಮಧ್ಯೆ ಕೇಂದ್ರ ಸರ್ಕಾರವು ಸಾಕಷ್ಟು ಧನ ಮತ್ತು ಪರಿಹಾರ ಸಾಮಗ್ರಿಗಳನ್ನು ಒರಿಸ್ಸಾ ರಾಜ್ಯಕ್ಕೆ ಕಲ್ಪಿಸುತ್ತಿದ್ದು ಕೆಲ ನಟ ನಟಿಯರು ಕೂಡಾ ಪರಿಹಾರ ಧನ ಸಾಮಗ್ರಿಗಳನ್ನು ನೀಡುತ್ತಿದ್ದಾರೆ,ಅಂದಹಾಗೆ ಬಾಲಿವುಡ್ಡಿನ ಖ್ಯಾತ ನಟ ಖಿಲಾಡಿ ಅಕ್ಷಯ್ ಕುಮಾರ್ ಅವರು ಮುಂದೆ ಬಂದಿದ್ದು ಪ್ರವಾಹದಿಂದ ತತ್ತರಿಸಿರುವ ಒರಿಸ್ಸಾ ರಾಜ್ಯಕ್ಕೆ ತಮ್ಮ ಖಾತೆಯಿಂದ ಬರೋಬ್ಬರಿ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಿದ್ದಾರೆ.ಅಕ್ಷಯ್ ಕುಮಾರ್ ಯಾವಾಗಲೂ ಸಹಾಯ ಮಾಡುವ ವ್ಯಕ್ತಿ ಹಾಗು ಹಿಂದೆ ಚೆನ್ನೈ ಪ್ರವಾಹ ಸಮಯದಲ್ಲೂ ಅವರು ಕೋತಿ ಗಟ್ಟಲೆ ಹಣ ನೀಡಿದ್ದರು.

LEAVE A REPLY

Please enter your comment!
Please enter your name here