ಕೆಜಿಎಫ್ ಚಿತ್ರದ ಶೂಟಿಂಗ್ ಮುಂದೂಡಿಕೆ,ಕಾರಣ ಏನ್ ಗೊತ್ತೇ ನೋಡಿರಿ

0
141

ಕನ್ನಡ ಚಿತ್ರರಂಗವನ್ನೇ ಬದಲಿಸಿ ಇಡೀ ಜಗತ್ತಿಗೆ ಕನ್ನಡ ಚಿತ್ರಗಳ ಗತ್ತನ್ನು ತೋರಿಸಿದ ಕನ್ನಡದ ದೊಡ್ಡ ಬಜೆಟ್ ಚಿತ್ರ ಕೆಜಿಎಫ್ ಮೊದಲ ಚಾಪ್ಟರ್ ಈಗಾಗಲೇ ಬಂದು ನೀವೆಲ್ಲಾ ನೋಡಿ ಮೆಚ್ಚಿದ್ದು ಆಗಿದೆ.ಕಳೆದ ಡಿಸೆಂಬರ್ ಅಲ್ಲಿ ಬಿಡುಗಡೆ ಆಗಿದ್ದ ಕೆಜಿಎಫ್ ಚಿತ್ರ ಬರೋಬ್ಬರಿ ಎರಡು ಸಾವಿರ ಥೀಯೇಟರ್ ಅಲ್ಲಿ ರಿಲೀಸ್ ಆಗಿತ್ತು ಮತ್ತು ಮುನ್ನೂರು ಕೋಟಿ ಗಳಿಕೆಯನ್ನು ಮಾಡಿತ್ತು.

ಈಗ ವಿಷಯ ಏನಪ್ಪಾ ಅಂದರೆ ಕೆಜಿಎಫ್ ಚಿತ್ರದ ಎರಡನೇ ಭಾಗ ಬರುತ್ತಿದ್ದು ನಿರೀಕ್ಷೆಗಳು ಮುಗಿಲು ಮುಟ್ಟಿವೆ ಹಾಗು ಇನ್ನು ಅದರ ಶೂಟಿಂಗ್ ಶುರು ಆಗಬೇಕಿದೆ.ಕೆಜಿಎಫ್ ಚಿತ್ರದ ಎರಡನೇ ಭಾಗವು ಅಂದುಕೊಂಡಂತೆ ಮೊನ್ನೆ ಶುರು ಆಗಬೇಕಿತ್ತು ಆದರೆ ಚಿತ್ರತಂಡ ಹೊಸ ಸ್ಥಳಗಳ ಹುಡುಕಾಟದಲ್ಲಿದ್ದು ಸಮುದ್ರ ತೀರಗಳಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದೆ,ಬಹುಶ ಇದೆ ಕಾರಣಕ್ಕೆ ಶೂಟಿಂಗ್ ಸ್ವಲ್ಪ ದಿನದ ಮಟ್ಟಿಗೆ ಮುಂದೂಡಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here