ಬೆಂಗಳೂರಿನಲ್ಲಿ 5 ಕೋಟಿ ಬೆಲೆಯ ಕಾರು ಗಿಫ್ಟ್ ಕೊಟ್ಟ ಪತಿ,ಹೆಂಡತಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ ವಿಡಿಯೋ ನೋಡಿ

0
186

ಸಾಮನ್ಯವಾಗಿ ಹಂಡತಿ ಗಂಡನ ಕಡೆಯಿಂದ ವಜ್ರಾಭರಗಳನ್ನು ಉಡುಗೊರೆಯಾಗಿ ನಿರೀಕ್ಷಿಸುತ್ತಾರೆ ಮತ್ತು ಹೆಣ್ಮಕ್ಕಳಿಗೆ ಆಭರಗಳೆಂದರೆ ಬಲು ಇಷ್ಟ,ಆದರೆ ಇಲ್ಲೊಬ್ಬ ವ್ಯಕ್ತಿ ತಮ್ಮ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಹೆಂಡತಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ.ಇದಕ್ಕೆ ಹೆಂಡತಿಯ ಪ್ರತಿಕ್ರಿಯೆ ಹೆಂಗಿತ್ತು ಗೊತ್ತೇ ಕೆಳಗಡೆ ವಿಡಿಯೋ ಅನ್ನು ಒಮ್ಮೆ ನೋಡಿ.ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಜೋಡಿಯೊಂದು ಹೊಸ ಕಾರನ್ನು ಖರೀದಿಸಿತು ಅದರ ವಿಡಿಯೋ ವೈರಲ್ ಕೂಡಾ ಆಗಿವೆ.ನಿಲುಫರ್ ಶೆರೀಫ್ ಎಂಬ ಮಹಿಳೆಯು ಇದರ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ ಅಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ,ಅಂದಹಾಗೆ ಇವರೇ ಇಷ್ಟು ದೊಡ್ಡ ಬೆಲೆ ಬಾಳುವ ಕಾರನ್ನು ಬಹುಮಾನವಾಗಿ ಪಡೆದವರು.

ಇದು ಪ್ರತಿಷ್ಠಿತ ಕಾರು ಕಂಪೆನಿಯಾದ ಲಂಬೋರ್ಘಿನಿ ಕಾರು ಇದರ ಬೆಲೆ ಬರೋಬ್ಬರಿ ನಾಲ್ಕು ಕೋತಟಿ ರೂಪಾಯಿಗಳು ಮತ್ತು ತೆರಿಗೆಯಲ್ಲ ಕಟ್ಟಿದಮೇಲೆ ಇದಕ್ಕೆ ನಾವು ಬರೋಬ್ಬರಿ ಐದು ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ.ಇದು ಲಂಬೋರ್ಘಿನಿ ಹುರಕಾನ್ ಎಂಬ ಕಾರಾಗಿದ್ದು ಬರಿ ಇಬ್ಬರೇ ಮಾತ್ರ ಕೂರಬಹುದಾದ ಸ್ಪೋರ್ಟ್ಸ್ ಕಾರು.ನಿಲುಫರ್ ಶೆರೀಫ್ ಎಂಬ ಮಹಿಳೆಯ ಗಂಡ ಉಡುಗೊರೆಯಾಗಿ ಕಳೆದ ವಾರವಷ್ಟೇ ಹೆಂಡತಿಗೆ ಕಾರನ್ನು ನೀಡಿದ್ದು ಆಕೆಗೆ ತಿಳಿಯದಂತೆ ಸೀದಾ ಶೋರೂಮಿಗೆ ಹೆಂಡತಿಯನ್ನು ಕರೆತಂದು ಉಡುಗೊರೆ ನೀಡಿದ್ದಾರೆ.ಇನ್ನು ಇಂತಹ ದುಬಾರಿ ಬೆಲೆಯ ಕಾರನ್ನು ನೋಡುತ್ತಿದ್ದಂತೆ ಹೆಂಡತಿಯು ಹೇಗೆ ಪ್ರತಿಕ್ರಿಯಿಸಿದ್ದಾರೆ ಅಂತ ಕೆಳಗಡೆ ವಿಡಿಯೋ ನೋಡಿ.

ಇದರ ಕಾರಿನ ವಿಶೇಷತೆಗಳನ್ನು ಒಮ್ಮೆ ತಿಳಿದುಕೊಳ್ಳಿ,ಇದು ಇಟಲಿ ದೇಶದ ಸ್ಪೋರ್ಟ್ಸ್ ಕಾರಾಗಿದ್ದು ಬರಿ ಎರಡು ಆಸನದ ವ್ಯವಸ್ಥೆಯನ್ನು ಹೊಂದಿದೆ ಜೊತೆಗೆ ವಿ10ಎಂಜಿನ್ ಅನ್ನು ಹೊಂದಿದ್ದು ಕಾರಿನ ನಾಲ್ಕು ಚಕ್ರಗಳಿಗೂ ಎಂಜಿನ್ ಶಕ್ತಿಯು ಹರಿದಾಡುತ್ತದೆ.ಇದರ ಇನ್ನೊಂದು ಮುಖ್ಯವಾದ ವಿಶೇಷತೆ ಏನೆಂದರೆ ಬರಿ ಮೂರರಿಂದ ನಾಲ್ಕು ಸೆಕೆಂಡುಗಳಲ್ಲಿ ಇದು ಬರೋಬ್ಬರಿ ಗಂಟೆ ನೂರು ಕಿಲೋಮೀಟರು ವೇಗದಲ್ಲಿ ಚಲಿಸುತ್ತದೆ.ಲಂಬೋರ್ಘಿನಿ ಕಂಪನಿಯ ಎಲ್ಲಾ ಕಾರುಗಳಲ್ಲಿ ಇದು ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿದೆ,ಹಿಂದೆಯೂ ಸಹ ಎಷ್ಟೋ ಗಂಡಂದಿರು ತಮ್ಮ ಮಡದಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ನೋಡಿದ್ದೇವೆ ಈಗ ಇಂತದ್ದೊಂದು ನಮ್ಮ ಬೆಂಗಳೂರಿನಲ್ಲೇ ನಡೆದಿದೆ.ಇನ್ನು ಲಂಬೋರ್ಘಿನಿ ಕಂಪನಿಯು ಕಳೆದ ವರ್ಷ ಯುರಸ್ ಎಂಬ ನಾಲ್ಕು ಆಸನದ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು ಭಾರಿ ಜನಪ್ರಿಯತೆ ಗಳಿಸಿದೆ ಈಕೊಂಡಿಯೊಂದಿಗೆ ವಿಡಿಯೋ ಅನ್ನು ನೋಡಿರಿ https://www.instagram.com/p/Byze7AnFXsx/?igshid=2pigatbrxyhd

LEAVE A REPLY

Please enter your comment!
Please enter your name here