ಪುನೀತ್ ನಂತರ ಶಿವಣ್ಣನ ಮನೆಗೆ ಬಂತು ಸ್ವೀಡನ್ ದೇಶದ ಮತ್ತೊಂದು ದುಬಾರಿ ಕಾರು,ಬೆಲೆ ಎಷ್ಟು ಗೊತ್ತೇ ನೋಡಿರಿ

0
794

ಪುನೀತ್ ರಾಜ್ಕುಮಾರ್ ಮತ್ತು ಶಿವಣ್ಣ ಅವರು ಮೊದಲಿನಿಂದಲೂ ಕಾರು ಪ್ರಿಯರು ಮತ್ತು ಅವರ ಬಳಿ ತುಂಬಾ ಕಾರುಗಳಿವೆ ಈಗ ಆ ಸಾಲಿಗೆ ಮತ್ತೊಂದು ಕಾರು ಸೇರಿದೆ,ಕಳೆದ ವಾರ ಪುನೀತ್ ಅವರು ಬರೋಬ್ಬರಿ ನಾಲಕ್ಕು ಕೋಟಿ ಬೆಲೆ ಬಾಳುವ ದುಬಾರಿ ಲಂಬೋರ್ಘಿನಿ ಕಾರನ್ನು ಖರೀದಿ ಮಾಡಿದ್ದರು ಈಗ ಶಿವಣ್ಣ ಅವರ ಸರದಿ.

ಶಿವನ್ನು ಅವರು ಈಗ ಸ್ವೀಡನ್ ದೇಶದ ಪ್ರಸಿದ್ಧ ಕಂಪನಿ ವೋಲ್ವೋ ಕಾರನ್ನು ಖರೀದಿ ಮಾಡಿದ್ದಾರೆ ಇದರ ಹೆಸರು ವೊವಿಲೋ ಎಸ್90 ಅಂತ.ಇದು ನಾಲ್ಕು ಆಸನದ ದುಬಾರಿ ಸೆಡಾನ್ ಕಾರು ಆಗಿದ್ದು ಒಂದು ಕುಟುಂಬಕ್ಕೆ ಸರಿಯಾದ ಕಾರಾಗಿದೆ ಹಾಗು ಇದರ ಬೆಲೆ ಬರೋಬ್ಬರಿ ಒಂದು ಕೋಟಿಯ ಸಮೀಪ ಇದೆ.

ಶಿವರಾಜ್ಕುಮಾರ್ ಅವರ ಬಳಿ ಈಗಾಗಲೇ ಬೆಂಜ್ ಬಿಎಂಡಬ್ಲ್ಯೂ ಅಂತ ದುಬಾರಿ ಕಾರುಗಳಿದ್ದು ಈ ಕಾರು ಅವುಗಳ ಜೊತೆ ಸೇರಿಕೊಂಡಿದೆ.

LEAVE A REPLY

Please enter your comment!
Please enter your name here