ಪುನೀತ್ ರಾಜ್‍ಕುಮಾರ್ ಮನೆಗೆ ಬಂತು 4 ಕೋಟಿ ರೂಪಾಯಿಯ ದುಬಾರಿ ಇಟಲಿಯ ಕಾರು.

0
786

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮೊದಲಿನಿಂದಲೂ ಕಾರ್ ಮತ್ತು ಬೈಕ್ ಅಂದ್ರೆ ಪಂಚಪ್ರಾಣ,ಅವರ ಬಳಿ ಈಗಾಗಲೇ ಹಲವಾರು ವಿಶಿಷ್ಟ ಕಾರುಗಳು ಹಲವಾರು ದುಬಾರಿ ಬೈಕ್ ಗಳು ಇವೆ.

ಈಗ ಆ ಸಾಲಿಗೆ ದೊಡ್ಡ ಕಾರೊಂದು ಸೇರಿದೆ ಮತ್ತು ಈ ಕಾರು ಪ್ರತಿಷ್ಠಿತ ಇಟಲಿ ಕಂಪನಿಯ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಗಿನಿಯ ಕಾರು.ಇದು ಪುನೀತ್ ರಾಜ್‍ಕುಮಾರ್ ಅವರ ಬಳಿ ಇರುವ ಕಾರುಗಳಲ್ಲೇ ಅತ್ಯಂತ ಜನಪ್ರಿಯ ಮತ್ತು ದುಬಾರಿ ಕಾರು.

ಅಂದಹಾಗೆ ಈ ಕಾರಿನ ಬೆಲೆ ಬರೊಬ್ಬರಿ 4ಕೋಟಿ ರುಪಾಯಿ,ಇದನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಇಂದು ಲ್ಯಾಂಬೋರ್ಗಿನಿ ತಂಡವು ಬೆಂಗಳೂರಿನಲ್ಲಿ ಕಾರನ್ನು ನೀಡಿತು.ಈ ಕಾರಿನ ವಿಶೇಷತೆ ಏನಂದ್ರೆ ನಾಲ್ಕು ಜನರ ಆರಾಮ ಆಗಿ ಕೂರಬಹುದು ಮತ್ತು ಇದು ಅತ್ಯಂತ ವೇಗದ ಕಾರಾಗಿದೆ.

LEAVE A REPLY

Please enter your comment!
Please enter your name here