ದುಬಾರಿ ಬೆಲೆಯ ಕಾರಿನ ಒಡೆಯರಾದ ಕೆಜಿಎಫ್ ವಿಲನ್ ‘ಗರುಡ ರಾಮ್’,ಕಾರಿನ ಬೆಲೆ ಗೊತ್ತೇ ನೋಡಿರಿ

0
615

ಇಷ್ಟು ದಿನ ಎಲ್ಲೋ ತೆರೆಯ ಹಿಂದೆ ಇದ್ದು ಈಗ ಒಂದೇ ಚಿತ್ರದಿಂದ ಫೀನಿಕ್ಸ್ ಹಕ್ಕಿಯಂತೆ ಮೇಲೆ ಬಂದ ಖ್ಯಾತ ಕೆಜಿಎಫ್ ಚಿತ್ರದ ಖಳ ನಾಯಕ ಗರುಡಾ ರಾಮ್,ಇವರ ಹೆಸರು ರಾಮ್ ಅಷ್ಟೇ ಆದರೆ ಜನರ ಪಾಲಿಗೆ ಇವರು ಗರುಡ ರಾಮ್ ಎಂದೇ ಪರಿಚಿತ.

ಕೆಜಿಎಫ್ ಚಾಪ್ಟರ್ ಒಂದರಲ್ಲಿ ಮುಖ್ಯ ಖಳ ನಾಯಕನಾಗಿ ನಟಿಸಿರುವ ರಾಮ್ ಅವರು ಈಗ ಫುಲ್ ಬ್ಯುಸಿ ಸಧ್ಯಕ್ಕೆ ಅವರ ಬಳಿ ತುಂಬಾ ಅವಕಾಶಗಳು ಬರುತ್ತಿದ್ದು ತಮಿಳಿನ ಚಿತ್ರವೊಂದರಲ್ಲಿ ಈಗ ಅವರು ನಟಿಸುತ್ತಿದ್ದಾರೆ,ಸುದ್ದಿ ಏನಪ್ಪಾ ಅಂದರೆ ರಾಮ್ ಅವರು ತಮ್ಮ ಸ್ವಂತ ಶ್ರಮದ ದುಡಿಮೆಯಲ್ಲಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.

ಟೊಯೋಟಾ ಫಾರ್ಚುನರ್ ಟಿಆರ್ಡಿ ಎಂಬ ಕಾರನ್ನು ಖರೀದಿಸಿದ್ದು ಇದರ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿಗಳು.ಹೀಗೆ ಗರುಡ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ ಎಂಬುದು ಅಭಿಮಾನಿಗಳ ಆಸೆ.

LEAVE A REPLY

Please enter your comment!
Please enter your name here