ಅನ್ ಸೀನ್ ಫೂಟೆಜ್ ನಲ್ಲಿ ಅಕ್ಷತಾ ಏನೆಲ್ಲಾ ಮಾತಾಡಿದ್ದಾಳೆ ಗೊತ್ತಾ?ಶಾಂಕಿಗ್ ಸುದ್ದಿ

0
621

ಮದುವೆ ಆಗಿರುವ ಹುಡುಗಿ ಹೀಗೂ ಮಾಡ್ತಾರಾ? ಎಂದು ಮಾತಾಡಿಕೊಳ್ತಿದ್ದಾರೆ ಜನ್, ಇನ್ನು ಅಕ್ಷತಾ ಗಂಡನ ಸ್ಥಿತಿ ಹೇಗಿರಬೇಕು ಹೇಳಿ, ಮಂಡ್ಯ ಜಿಲ್ಲೆಯ ಪಾಂಡವಪುರದ ಹುಡುಗಿ ಅಕ್ಷತಾ,ಸಾಗರ ಮೂಲದ ರಂಗ ನಿರ್ದೇಶಕ ಪ್ರಸನ್ನ ಅವರನ್ನ ಪ್ರೀತಿಸಿ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಈಗ ಅದೇ ಪ್ರೀತಿಸಿ ಮದುವೆಯಾದ ಗಂಡನ ಬಗ್ಗೆ ಈ ಅಕ್ಷತಾ ಏನು ಮಾತಾಡಿದ್ದಾರೆ ಗೊತ್ತಾ!? ನನ್ನ ಗಂಡ ಇದನ್ನೆಲ್ಲ ನೋಡಿದ್ರೆ ಪುಕ ..ಪುಕ..ಪುಕ ಅಂತಿರುತ್ತೆ,ಎಲ್ಲಿ ಬಿಟ್ಟು ಹೋಗಿಬಿಡ್ತಾಲೋ ಅಂತಾ ಎಂದು ಮಾತನಾಡಿದ್ದಾರೆ.

ಅಕ್ಷತಾ ಮಾತನಾಡಿರುವ ಈ ಮಾತುಗಳು ಸಾಮಾನ್ಯ ಎಪಿಸೋಡ್ನಲ್ಲಿ ಪ್ರಸಾರವಾಗಿಲ್ಲ ,’ಎನ್ ಸಿನ್ ಕಥೆಗಳು’ ಹೆಸರಿನಲ್ಲಿ ವುಟ್ ನಲ್ಲಿ ಪ್ರಸಾರ ಮಾಡಲಾಗಿದೆ.

LEAVE A REPLY

Please enter your comment!
Please enter your name here