ಕಾರ್​ ಡ್ರೈವರ್​ ಜೊತೆ ಓಡಿ ಹೋಗಿ ಮದುವೆಯಾದ ಕನ್ನಡದ ಖ್ಯಾತ ನಟಿಯ ಮಗಳು..!! ಆಮೇಲೆ ಏನಾಯ್ತು ಗೊತ್ತಾ..!!?

0
513

ನಟಿಯರು ಸಿನಿಮಾದಲ್ಲಿ ಕಥೆಗಾಗಿ ನಟಿಸುತ್ತಾರೆ, ಆದರೆ ಕೆಲವೊಮ್ಮೆ ತಮ್ಮ ಜೀವನ ಕೂಡ ಸಿನಿಮಾ ಕಥೆಯಂತೆ ನಡೆಯುತ್ತದೆ, ಕನ್ನಡದ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ ಕವಿತ ಅವರು ನಾಯಕಿಯಾಗಿ ನಟಿಸಿದ್ದಾರೆ. ಆದರೆ ಅವರ ಜೀವನದಲ್ಲಿ ಆಗಿದ್ದೇನು ಗೊತ್ತಾ…? ಮುಂದೆ ಓದಿ…

ನಟಿ ಕವಿತಾ  ಅವರಿಗೆ ಮೂವರು ಹೆಣ್ಣು ಮಕ್ಕಳ್ಳು, ಮೊದಲನೆಯ ಮಗಳು ಮಾಧುರಿ ಮಾಡಿದ ಕೆಲಸವನ್ನು ಈ ನಟಿ ಎಂದಿಗೂ ಮರೆಯಲು ಸಾದ್ಯವಿಲ್ಲ. ಕಾರಣ ತನಗೆ ಇಷ್ಟ ಇಲ್ಲದೆ ಕಾರ್​ ಡ್ರೈವರ್​ ಜೊತೆ ಓಡಿ ಹೋಗಿ ಮದುವೆ ಆದಳು ಮೊದಲನೆಯ ಮಗಳು.

ಹೌದು ನೀವು ಕೇಳುತ್ತಿರುವುದು ನಿಜ, ತನ್ನ ಮನೆಯ ಕಾರ್​ ಡ್ರೈವರ್​ ಜೊತೆ ಓಡಿಹೋದ ನಟಿ ಕವಿತಾ ಮೊದಲನೆಯ ಮಗಳು, ಕಾರ್​ ಡ್ರೈವರ್​ ರಾಜುನನ್ನು ಕರಿಮ್​ ನಗರದಲ್ಲಿ ಮದುವೆಯಾದಳು, ಓಡಿ ಹೋಗಿ ಡ್ರೈವರ್​ ರಾಜುನನ್ನು ಮದುವೆಯಾದ ಮಗಳು ಸಂತೋಷವಾಗಿದ್ದಳ..!!?

ಮದುವೆಯಾದ ಕಲವೇ ದಿನಗಳಲ್ಲಿ ಕಾರ್​ ಡ್ರೈವರ್​ ರಾಜು ನಿಜ ಬಣ್ಣ ಬಯಲಿಗೆ ಬಂದಿದೆ. ಆತನಿಗೆ ಈಗಾಗಲೇ ಮದುವೆಯಾಗಿ ಚಿಕ್ಕ ಮಗು ಕೂಡ ಇತ್ತು, ಆತನ ಮೊದಲನೆಯ ಹೆಂಡತಿ ಪೊಲೀಸ್​ ಠಾಣೆಗೆ ಬಂದು ಆತನ ಬಂಡವಾಳ ಬಯಲು ಮಾಡಿದ್ದಾಳೆ.

ತಾಯಿಯನ್ನು ಎದುರಿಸಿ ಓಡಿ ಹೋಗಿ ಮದುವೆಯಾದ ಮಗಳ ಸ್ಥಿತಿ ಏನಾಯಿತು ನೋಡಿ. ತಾನು ಮದುವೆಯಾಗಿದ್ದ ಮೋಸಗಾರನನ್ನು ಎಂದು ತಿಳಿದ ನಟಿ ಕವಿತಾ ಮಗಳು ಮತ್ತೇ ತಾಯಿಯ ಮನೆಗೆ ಬಂದಳು, ಆಗಲೂ ಮಗಳನ್ನು ಪ್ರೀತಿಯಿಂದ ಸ್ವೀಕರಿಸಿದರು ನಟಿ ಕವಿತಾ. ಏನೇ ಆದರೂ ತಾಯಿಯ ಹೃದಯ ಅಲ್ಲವೇ…!!?

LEAVE A REPLY

Please enter your comment!
Please enter your name here