5 ಲಕ್ಷ ರೂಪಾಯಿ ಕೊಟ್ಟು ಮದುವೆಗೆ ತರಿಸಿದ್ದ ಕೇಕ್ ಅಲ್ಲಿ ಏನಿತ್ತು ಗೊತ್ತೇ ನೋಡಿ ಇಲ್ಲಿ

0
300

ಮದುವೆ ಪ್ರತಿಯೊಬ್ಬರ ಜೀವನದ ಅತ್ಯಂತ ಮೌಲ್ಯವಾದ ಕ್ಷಣ, ಅವತ್ತು ನಡೆಯುವ ಎಲ್ಲಾ ವಿಷಯಗಳು ಜೀವನದುದ್ದಕ್ಕೂ ನೆನಪಾಗಿ ಇರುತ್ತವೆ.ಆದರೆ ಇಲ್ಲೊಂದು ಜೋಡಿಗೆ ಮದುವೆಯ ದಿನವೇ ದೊಡ್ಡ ಆತಂಕ ಎದುರಾಗಿದೆ. ಫಿಲಿಪೈನ್ಸ್ ದೇಶದ ಇಬ್ಬರು ಜೋಡಿ ತಮ್ಮ ಮದುವೆಗೆಂದು ಬರೋಬ್ಬರಿ 5 ಲಕ್ಷ ಖರ್ಚು ಮಾಡಿ ಒಂದು ಕೇಕ್ ಅನ್ನು ಆರ್ಡರ್ ಮಾಡಿದ್ದರು, ಮದುವೆ ಮಂಟಪದಲ್ಲಿ ಇನ್ನೇನು ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅವರಿಗೆ ಆಘಾತ ಕಾಡಿತ್ತು.

5 ಲಕ್ಷ ಕೊಟ್ಟು ತರಿಸಿದ ಕೇಕ್ ಅಲ್ಲಿ ಬರಿ ಥೆರ್ಮೋಕೋಲ್ ಅಂದರೆ ಬೆಂಡು ಇತ್ತು, ಅಸಲಿಗೆ ಇದು ಪೂರ್ತಿ ಬೆಂಡಿನಿಂದಾನೇ ಮಾಡಿರೋ ಡಮ್ಮಿ ಕೇಕ್ ಆಗಿತ್ತು, ಇದೀಗ ಈ ಜೋಡಿ ಕೇಕ್ ಅಂಗಡಿ ಮಾಲೀಕನ ವಿರುದ್ಧ ಕೇಸ್ ಹಾಕಿದ್ದಾರೆ.

LEAVE A REPLY

Please enter your comment!
Please enter your name here