ಹೆಡ್ ಫೋನ್ ಆರ್ಡರ್ ಮಾಡಿದ್ದ ಈ ನಟಿಗೆ ಅಮೆಜಾನ್ ಅವರು ಏನ್ ಕಳಿಸಿದ್ದಾರೆ ಗೊತ್ತೇ ನೋಡಿ ಇಲ್ಲಿ…

0
781

ಹೌದು ಖ್ಯಾತ ಹಿಂದಿ ನಟಿ ಸೋನಾಕ್ಷಿ ಅವರು 18,000 ರೂ ಬೆಲೆಯ ಪ್ರೀಮಿಯಂ ಬೋಸ್ ಹೆಡ್‌ಫೋನ್ ಆರ್ಡರ್ ಮಾಡಿದ್ದರು.ನಂತರ ಬಾಕ್ಸನ್ನು ತೆರೆದು ನೋಡಿದಾಗ ಅವರಿಗೆ ಅಚ್ಚರಿಯಾಗಿದೆ.

ಆ ಬಾಕ್ಸ್ ನಲ್ಲಿ ಹೆಡ್ ಫೋನ್ ಬದಲು ಲೋಹದ ವಸ್ತುಗಳನ್ನು ಹಾಕಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿ ನಟಿ ಸೋನಾಕ್ಷಿ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೇಟ್ ಮಾಡಿರುವ ಸೋನಾಕ್ಷಿ ಸಿನ್ಹಾ ‘ತಾನು ಆರ್ಡರ್ ಮಾಡಿದ್ದು ಬೋಸ್ ಕಂಪೆನಿಯ ಹೆಡ್‍ಫೋನ್. ಆದರೆ ಏನು ಕಳುಹಿಸಿದ್ದೀರಿ ಎಂದು ನೀವೇ ನೋಡಿ’ ಎಂದು ಫೋಟೋ ಹಾಕಿ ಅಮೆಜಾನ್ ಕಂಪನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here