ವೇದಿಕೆ ಮೇಲೆ ಸಕ್ಕತ್ತಾಗಿ ಡಾನ್ಸ್ ಮಾಡುತ್ತಿದ್ದ ಇವಳಿಗೆ ಒಮ್ಮೆಗೇ ಏನಾಯಿತು ಗೊತ್ತೇ ನೋಡಿ…

0
413

ಸ್ಪರ್ಧೆಯೊಂದರಲ್ಲಿ ನೃತ್ಯ ಮಾಡುತ್ತಿದ್ದ ವೇಳೆ 12 ವರ್ಷದ ಬಾಲಕಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆ ಮುಂಬೈನ ಕಂಡಿವಾಲಿ ಪ್ರದೇಶದಲ್ಲಿ ನಡೆದಿದೆ.

ಮನೀಶಾ ಶರ್ಮ ಎಂಬ ಬಾಲಕಿ ಮಂಗಳವಾರ ರಾತ್ರಿ ನೃತ್ಯ ಮಾಡುತ್ತಿದ್ದ ವೇಳೆ ಬಾಲಕಿ ಏಕಾ ಏಕಿ ಕುಸಿದು ಬಿದ್ದಿದ್ದಾಳೆ.ಈ ವೇಳೆ ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.ಶವ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.ಸದ್ಯ ಕಂಡಿವಾಲಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

 

LEAVE A REPLY

Please enter your comment!
Please enter your name here