ಯಶ್ ರಾಧಿಕಾ ಅವರ ಮಗುವಿಗೆ ಭರ್ಜರಿ ಉಡುಗೊರೆ ತಯಾರು ಮಾಡಿದ್ರು ‘ಅಂಬರೀಶ್’! ಏನ್ ಉಡುಗೊರೆ ಗೊತ್ತಾ ನೋಡಿ

0
313

ರೆಬೆಲ್ ಸ್ಟಾರ್ ಅಂಬರೀಶ್ ಅವರು ಯಶ್ ಮತ್ತು ರಾಧಿಕಾ ದಂಪತಿಗಳ ಮಗುವಿಗೆ ಭರ್ಜರಿ ಉಡುಗೊರೆಯೊಂದನ್ನು ತಯಾರು ಮಾಡಿದ್ದರು ಆದರೆ ವಿಧಿ ಆಟ ಅಂಬಿ ಕೊನೆಗೂ ಈ ದಂಪತಿಗಳ ಮಗುವನ್ನು ನೋಡಲೇ ಇಲ್ಲ. ಬದಲಾಗಿ ಆ ದುಬಾರಿ ಉಡುಗೊರೆಯನ್ನು ಈಗ ಅಂಬರೀಶ್ ಪತ್ನಿ ಸುಮಲತಾ ಅವರು ಯಶ್ ಅವರ ಮಗಳಿಗೆ ನೀಡಿದ್ದಾರೆ.

ಏನ್ ಉಡುಗೊರೆ:

ಕಳೆದ ಕೆಲ ವಾರಗಳ ಹಿಂದೆ ರಾಧಿಕಾ ಅವರ ಸೀಮಂತ ಕಾರ್ಯಕ್ಕೆ ಹೋಗಿದ್ದ ಅಂಬಿ ಯಾರಿಗೂ ಗೊತ್ತಾಗದಂತೆ ಯಶ್ ಅವರ ಮಗುವಿಗೆ ಒಂದು ‘ತೊಟ್ಟಿಲು’ ಆರ್ಡರ್ ಮಾಡಿದ್ದರಂತೆ ಅದಕ್ಕೆ ಸುಮಾರು ಒಂದು ವರೆ ಲಕ್ಷ ರೂಪಾಯಿಗಳಂತೆ.

LEAVE A REPLY

Please enter your comment!
Please enter your name here