ಯಶ್ ಮಗಳಿಗೆ ಪುನೀತ್ ಕೊಟ್ಟ ದುಬಾರಿ ಗಿಫ್ಟ್ ನೋಡಿ ಶಾಕ್ ಆದ ರಾಧಿಕಾ ಪಂಡಿತ್! ಏನ್ ಇದೆ ನೋಡಿ ಆ ಗಿಫ್ಟ್ ಅಲ್ಲಿ…

0
744

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಗೆ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳಲ್ಲಿ ತುಂಬಾ ಸಂತೋಷವನ್ನು ಉಂಟು ಮಾಡಿದೆ ಇನ್ನು ಅಭಿಮಾನಿಗಳು ಆಕೆಗೆ ಯಶಿಕಾ ಅಂತ ವಿಭಿನ್ನ ಹೆಸರನ್ನು ಕೂಡ ಇಟ್ಟಿದ್ದಾರೆ.

ಇನ್ನು ಮಗಳನ್ನು ನೋಡಿ ಯಶ್ ಗೆ ತುಂಬಾ ಖುಷಿಯಾಗಿದೆ ಇದೆ ಸಂದರ್ಭದಲ್ಲಿ ಬಡ ಬಗ್ಗರಿಗೆ ದಾನ ಧರ್ಮಗಳನ್ನು ಮಾಡಿದ್ದಾರೆ ಇನ್ನು ನೆನ್ನೆ ಮಗಳು ಅಪ್ಪನ ಕೈ ಬಿಗಿ ಹಿಡಿದು ಅಚ್ಚರಿ ಮೂಡಿಸಿದ್ದಳು ಇದರ ಬಗ್ಗೆ ಯಶ್ ಫಾಸಬುಕ್ನಲ್ಲಿ ಫೋಟೋ ಹಾಕಿದ್ದು ತುಂಬಾ ವೈರಲ್ ಆಗಿತ್ತು.

ಇನ್ನು ಯಶ್ ಮತ್ತು ಪುನೀತ್ ತುಂಬಾ ಆಪ್ತರು ಬಿಡುವಿದ್ದಾಗೆಲ್ಲ ಇಬ್ಬರು ಶೂಟಿಂಗ್ ಸೆಟ್ನಲ್ಲಿ ಕಾಲ ಕಳೆಯುತ್ತಾರೆ ಮನೆಯಲ್ಲಿ ಯಾವುದೇ ಸಮಾರಂಭ ಇದ್ದರು ತಪ್ಪದೆ ಹಾಜರಾಗುತ್ತಾರೆ ಕೆಲವು ದಿನಗಳ ಹಿಂದೆ ನಡೆದ ರಾಧಿಕಾ ಸೀಮಂತಕ್ಕೆ ಪುನೀತ್ ಕುಟುಂಬ ಸಮೇತರಾಗಿ ಬಂದಿದ್ದರು.

ಇದೀಗ ಪುನೀತ್ ಯಶ್ ದಂಪತಿ ಮಗಳಿಗೆ ಒಂದು ಮುದ್ದಾದ ಉಡುಗೊರೆ ನೀಡಿದ್ದಾರಂತೆ ಅದು ಏನು ಗೊತ್ತಾ ಹೇಳ್ತಿವಿ ನೋಡಿ ಮಗುವಿಗೆ ಒಂದು ಜೊತೆ ಬಟ್ಟೆ ಅದರ ಜೊತೆ ದಿನನಿತ್ಯ ಬಳಸುವ ವಸ್ತು ಮತ್ತು ಒಂದು ದುಬಾರಿ ಬೆಲೆ ಬಾಳುವ ಉಂಗುರವನ್ನು ಕೂಡ ಕಳಿಸಿಕೊಟ್ಟಿದ್ದಾರಂತೆ.ಇನ್ನು ಈ ಉಡುಗೊರೆಗಳನ್ನು ನೋಡಿದ ಯಶ್ ಮತ್ತು ರಾಧಿಕಾ ದಂಪತಿ ಸ್ವತಃ ತಾವೇ ಪುನೀತ್ ರಾಜಕುಮಾರ್ ಗೆ ಕರೆ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here