ಯಶ್ ಗೆ ಪಾಕಿಸ್ತಾನ ದಲ್ಲಿ ಏನ್ ಮಾಡಿದ್ದಾರೆ ಗೊತ್ತಾ! ಶಾಕಿಂಗ್ ನ್ಯೂಸ್ ನೋಡಿ ಇಲ್ಲಿ ವಿಡಿಯೋ!

0
290

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ,ಇದೆ ಡಿಸೆಂಬರ್ 21 ರಂದು ದೇಶಾದ್ಯಂತ ತೆರೆ ಕಾಣಲು ಸಿದ್ದತೆಯನ್ನ ಮಾಡಿಕೊಂಡಿದೆ.ಸದ್ಯ ಏಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಹೊಂದಲಿದೆ.ಕನ್ನಡ ಸಿನಿಮಾವೊ೦ದು ಪ್ಯಾನ್ ಇಂಡೀಯಾ ರಿಲೀಸ್ ಆಗುತ್ತಿದೆ ಹಾಗೆಯೆ ಸಿನಿಮಾ ರಂಗದ ಅನೆಕರು ಸಿನಿಮಾದ ಎರಡು ಟ್ರೈಲರ್ ಗಳನ್ನ ಹೊಗಳಿದ್ದಾರೆ.

ಕೇವಲ ಒಂದೇ ಒಂದು ಟ್ರೈಲರ್ ನಿಂದ ಇಡೀ ದೇಶವೇ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡಿದಂಥ ಚಿತ್ರ ಅಂದರೆ ಕೆಜಿಎಫ್ ಈಗ ಅದೇ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಆಗಿದ್ದು ಕೇವಲ ನಮ್ಮ ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಇನ್ನು ಪಾಕಿಸ್ತಾನ ದಲ್ಲೂ ಕೂಡ ಕೆಜಿಎಫ್ ನ ಹವಾ ಶುರುವಾಗಿದೆ. ಕೇವಲ ಎರಡೇ ಟ್ರೈಲರ್ ಗೆ ಪಾಕಿಸ್ತಾನ ದಲ್ಲಿ ಯಶ್ ಗೆ ಈಗ ಅಭಿಮಾನಿಗಳ ಸಂಖ್ಯೆ ಹೆಚ್ಚಾಗ್ತಯಿದೆ.

ಹೊರ ದೇಶಗಳಲ್ಲೂ ಕೂಡ ಎಷ್ಟೋ ಜನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕಂತ ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಕೆಜಿಎಫ್ ಸಿನಿಮಾದ ಎರಡನೇ ಟ್ರೈಲರ್ ನೋಡಿದಂಥ ಪಾಕಿಸ್ತಾನದ ಒಬ್ಬ ಹುಡುಗ ಪಾಕಿಸ್ತಾನ ದಲ್ಲೂ ಕೂಡ ಕೆ.ಜಿ.ಎಫ್ ಸಿನಿಮಾನ ರಿಲೀಸ್ ಮಾಡಿ ಅಂತ ಕೇಳಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here