ಯಶ್ ಅವರ ಮನೆ ಶೋಧ ಮಾಡಿರುವ ಐಟಿ ಅಧಿಕಾರಿಗಳಿಗೆ ಯಶ್ ಮನೆಯಲ್ಲಿ ಏನ್ ಸಿಕ್ಕಿದೆ ಗೊತ್ತೇ ನೋಡಿರಿ…

0
405

ಕನ್ನಡದ ಎರಡು ಮೂರು ಚಿತ್ರಗಳು ಭರ್ಜರಿ ರೆಕಾರ್ಡ್ ಮಾಡಿದ್ದೆ ತಡ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ನಮ್ಮ ಕನ್ನಡದ ಟಾಪ್ ನಟರನ್ನು ಗುರಿಯಾಗಿಸಿಕೊಂಡು ಬಿಟ್ಟಿದ್ದಾರೆ. ನಿನ್ನೆಯಿಂದ ಐಟಿ ಅಧಿಕಾರಿಗಳು ನಟ ಸುದೀಪ್ ಯಶ್ ಅಪ್ಪು ಮತ್ತು ಶಿವಣ್ಣ ಅವರ ಮನೆಯನ್ನು ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ ನಿನ್ನೆ ಬೆಳಿಗ್ಗೆಯಿಂದಾನೆ ಐಟಿ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಬೀಡು ಬಿಟ್ಟಿದ್ದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ನಿನ್ನೆ ಬೆಂಗಳೂರಿಗೆ ಆಗಮಿಸಿದ ಯಶ್ ಅವರನ್ನು ಅಧಿಕಾರಿಗಳು ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಯಶ್ ಮನೆಯಲ್ಲಿ ಏನಿತ್ತು:

ನಿನ್ನೆಯಿಂದ ಮನೆ ಪರಿಶೀಲಿಸುತ್ತಿರುವ ಅಧಿಕಾರಿಗಳಿಗೆ ಯಶ್ ಮನೆಯಲ್ಲಿ ಯಶ್ ಅವರು 8 ಎಕರೆ ಜಮೀನು ಖರೀದಿಸಲು ವಿವಿಧ ಬ್ಯಾಂಕ್ ಅಲ್ಲಿ 40 ಕೋಟಿ ಸಾಲ ಪಡೆದಿರುವ ಪಾತ್ರಗಳು ಅಷ್ಟೇ ದೊರೆತಿವೆ. ಮತ್ತು ಯಶ್ ಅವರು ಕಳೆದ ವರ್ಷ ಒಂದು ಮನೆಯನ್ನು ಖರೀದಿಸಿದ್ದು ಅದರ ಬೆಲೆ ಅಂದಾಜು ಕೋಟಿ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here