ಮುಂಬೈ ಇಂದ ಬೆಂಗಳೂರಿಗೆ ಕೆಜಿಎಫ್ ಚಿತ್ರ ನೋಡಲು ಬಂದ ಈ ಯುವಕನಿಗೆ ‘ಯಶ್’ ಏನ್ ಕೊಟ್ರು ಗೊತ್ತೇ ವಿಡಿಯೋ ನೋಡಿ ಇಲ್ಲಿ…

2
891

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರವು ಜಗತ್ತಿನಾದ್ಯಂತ ಸುದ್ಧಿ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ,ಈ ಚಿತ್ರದಿಂದಾಗಿ ಯಶ್ ಅವರ ಅಭಿಮಾನಿ ಬಳಗವು ಹೆಚ್ಚಾಗಿದೆ.ಇದರ ಮಧ್ಯೆ ರವಿ ಗುಪ್ತಾ ಎನ್ನುವ ಒಬ್ಬ ಯೌಟ್ಯುಬರ್/ಆಂಕರ್ ಅವರು ಕೆಜಿಎಫ್ ಹಬ್ಬವನ್ನು ಆಚರಿಸಲು ಬೆಂಗಳೂರಿನ ತನಕ ಬಂದಿದ್ದಾರೆ.

ಹೌದು ರವಿ ಗುಪ್ತಾ ಒಬ್ಬ ಮುಂಬೈಯ ಚಿತ್ರ ವಿಮರ್ಶಕ, ಈಗಾಗಲೇ ಎರಡು ಸಲ ಅವರು ಕೆಜಿಎಫ್ ಚಿತ್ರವನ್ನ ಮುಂಬೈಯಲ್ಲೇ ವೀಕ್ಷಿಸಿದ್ದಾರೆ. ಹಿಂದಿ ಅವತರಣಿಕೆಯಲ್ಲಿ ಒಂದು ಬಾರಿ ಮತ್ತು ಕನ್ನಡದಲ್ಲಿ ಒಂದು ಬಾರಿ ಕೆಜಿಎಫ್ ಅನ್ನು ನೋಡಿದ್ದಾರೆ.

ಕೆಜಿಎಫ್ ಕ್ರೇಜ್ ಅನ್ನು ಅದರ ನೆಲದಲ್ಲೇ ನೋಡಬೇಕೆಂದು ತಮ್ಮದೇ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಬಂದು ನಟ ಯಶ್ ಅವರನ್ನು ಭೇಟಿ ಮಾಡಿ ಖುಷಿ ಪಟ್ಟಿದ್ದಾರೆ.ಅವರು ಬೆಂಗಳೂರಿಗೆ ಬಂದು ಯಶ್ ಭೇಟಿ ಮಾಡಿರುವ ವಿಡಿಯೋಗಳು ಇಲ್ಲಿವೆ ನೋಡಿ.ಮುಂಬೈ ಇಂದ ಇವರು ಬರುತ್ತಿರುವುದನ್ನು ತಿಳಿದ ಯಶ್ ಅವರು ಇವರನ್ನು ತಮ್ಮ ಮನೆಗೆ ಕರೆಸಿ ಏನ್ ಗಿಫ್ಟ್ ಕೊಟ್ಟಿದ್ದಾರೆ ಗೊತ್ತೇ ವಿಡಿಯೋ ನೋಡಿ:

2 COMMENTS

LEAVE A REPLY

Please enter your comment!
Please enter your name here