ಮಂಗಳಮುಖಿಯಾದ ಭಾರತದ ವಿಶ್ವ ಕಂಡ ಶ್ರೇಷ್ಠ ಓಪನರ್ ಬ್ಯಾಟ್ಸಮನ್..!!

0
367

ಗೌತಮ್ ಗಂಭೀರ್ ಕ್ರಿಕೆಟ್ ಲೋಕದಲ್ಲಿ ತನ್ನ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಶ್ರೇಷ್ಠ ಆಟಗಾರ, ಫಿಲ್ಡ್ ನಲ್ಲಿ ಹೆಚ್ಚು ಆಕ್ಟಿವ್ ಇರುತ್ತಿದ್ದ ಗೌತಿ ಎದುರಾಳಿಗಳಿಗೆ ತನ್ನ ಬ್ಯಾಟ್ ಹಾಗೆ ಮಾತಿನ ಮೂಲಕ ನಡುಕ ಹುಟ್ಟಿಸಿದವರು.

ಬರೀ ಫಿಲ್ಡ್ ನಲ್ಲಿ ಮಾತ್ರವಲ್ಲ ಹೊರ ಜಗತ್ತಿನಲ್ಲು ಯಾವುದೇ ವಿಚಾರವಾಗಲಿ ತನಗೆ ಅನ್ನಿಸಿದನ್ನ ನೇರ ನುಡಿಯ ಮೂಲಕ ಹೇಳುವ ಗೌತಮ್ಮಂಗಳ ಮುಖಿಯ ವೇಷಧರಿಸಿದ್ದಾರೆಹೀಗೆ ಮಾಡಿದರ ಹಿಂದೆ ಬಲವಾದ ಕಾರಣವು ಇದೆ ಸದ್ಯ ಭಾರತದಲ್ಲಿ ಮಂಗಳಮುಖಿಯ ಬದುಕು ಹಾಗು ಸಮಾಜ ಅವರನ್ನ ಕಾಣುವ ಪರಿ ಬದಲಾಗಬೇಕು ಎಂಬುದೇ ಇದರ ಹಿಂದಿನ ಉದ್ದೇಶ.

ನವದೆಹಲಿಯಲ್ಲಿ ಮಂಗಳಮುಖಿಯ ಹಬ್ಬದಲ್ಲಿ ಪಾಲ್ಗೊಂಡಿದ್ದ ಗೌತಮ್ ಗಂಭೀರ್ತಮ್ಮ ಹಣೆಗೆ ಬಿಂದಿಯನ್ನ ಹಚ್ಚಿಕೊಂಡುತಲೆಮೇಲೆ ದುಪ್ಪಟ್ಟವನ್ನ ಧರಿಸಿ ಈ ಸಮುದಾಯದವರನ್ನು ಎಲ್ಲರು ಗೌರವಿಸುವಂತೆ ಸೂಚಿಸಿದ್ದಾರೆ..

ಹಿಜ್ರಾ ಹಬ್ಬವನ್ನು ಎಚ್‌ಐವಿ/ಏಡ್ಸ್‌ ಅಲೈನ್ಸ್‌ ಇಂಡಿಯಾ ವತಿಯಿಂದ ಜನನವೇ ಹೀಗೆ (Born this way) ಎಂಬ ಥೀಮ್‌ನಡಿಯಲ್ಲಿ ಹಿಜ್ರಾ ಹಬ್ಬವನ್ನು ಈ ಬಾರಿ ಆಚರಿಸಲಾಗುತ್ತಿದೆಇದರಲ್ಲಿ ಪಾಲ್ಗೊಂಡ ಗೌತಿ ಅವರ ಈ ನಡೆಗೆ ಇಡೀ ಸಮಾಜವೆ ಮೆಚ್ಚುಗೆಯನ್ನ ವ್ಯಕ್ತ ಪಡೆಸಿದೆ ಸದ್ಯಕ್ಕೆ ಗೌತಮ್ ಗಂಭೀರ್ ಈ ವೇಷದಲ್ಲಿರುವ ಫೋಟೊ ವೈರಲ್ ಆಗಿದೆ.

LEAVE A REPLY

Please enter your comment!
Please enter your name here