ಬಡ ಕುಟುಂಬದಲ್ಲಿ ಜನಿಸಿದ ಇವಳು ಈಗ ಮುಖ್ಯಮಂತ್ರಿಯವರ ಸೊಸೆ,ಯಾರ್ ಗೊತ್ತೇ ಇವ್ಳು ನೋಡಿರಿ

0
920

ಸಾಮಾನ್ಯವಾಗಿ ರಾಜಕಾರಣಿಗಳು ತಮ್ಮ ಮಕ್ಕಳಿಗೆ ಮದುವೆ ಮಾಡಿದರೆ ವರ ಅಥವಾ ವಧುವನ್ನು ದೊಡ್ಡ ದೊಡ್ಡ ಶ್ರೀಮಂತ ಸಂಬಂಧಗಳಿಂದ ತರುತ್ತಾರೆ ಆದರೆ ಇಲ್ಲಿ ಒಬ್ಬ ರಾಜಕಾರಣಿ ಅದರಲ್ಲೂ ಇವರು ಮುಖ್ಯಮಂತ್ರಿ ಆಗಿ ತಮ್ಮ ಮಗನಿಗೆ ಒಬ್ಬ ಸಾಮಾನ್ಯ ಬಡ ಕುಟುಂಬದ ಸೊಸೆಯನ್ನು ತಂದಿದ್ದಾರೆ.

ಹೌದು ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಆಗಿರುವ ರಘುಬರ್ ದಾಸ್ ಅವರು ಮೊನ್ನೆ ತಮ್ಮ ಮಗನ ಮದುವೆಯನ್ನು ವಿಜೃಂಭಣೆಯಿಂದ ಮಾಡಿದರು ಆದರೆ ಈ ಮದುವೆಯ ವಿಶೇಷೆತೆ ಏನೆಂದರೆ ಆ ಹುಡುಗಿಯು ಒಬ್ಬ ಬಡ ಕುಟುಂಬದಿಂದ ಬಂದಿರುವ ಹುಡುಗಿ.

ಇದಷ್ಟೇ ಅಲ್ಲದೆ ಮದುವೆಗೆ ಬರುವ ಜನರಿಗೆ ಮೂರು ಟ್ರೈನ್ ಗಳನ್ನೂ ಬುಕ್ ಮಾಡಿ ಸರಳತೆಯನ್ನು ತೋರಿದ್ದಾರೆ ಹಾಗು ಅವರು ಕೂಡಾ ಅದೇ ರೈಲಿನಲ್ಲಿ ಮದುವೆ ಮನೆಗೆ ಬಂದಿದ್ದಾರೆ,ಕೋಟಿ ಕೋಟಿ ಲೂಟಿ ಮಾಡುವ ರಾಜಕಾರಣಿಗಳ ಮಧ್ಯೆ ಇಂಥ ರಾಜಕಾರಣಿಗಳು ಮಾಧರಿ.

LEAVE A REPLY

Please enter your comment!
Please enter your name here