ಪೊಲೀಸನನ್ನೇ ಜೈಲಿಗೆ ಹಾಕಿದ ಪೊಲೀಸರು! ಏನ್ ಮಾಡಿದ್ರು ಗೊತ್ತಾ ಆ ಪೊಲೀಸ್ ನೋಡಿರಿ…

0
2308

ಈತ ಸರಗಳ್ಳನಾದ ಅಚ್ಚುತ್ ಕುಮಾರ್ ರನ್ನು ಬೆನ್ನೆಟ್ಟಿ ಇಡಿದು ಪೊಲೀಸ್ ಸಾಮರ್ಥ್ಯವನ್ನು ತೋರಿಸಿದ.ಈತನಿಗೆ ಡಿಸಿಪಿ ರವಿ ಚನ್ನಣ್ಣ ರವರು ಸನ್ಮಾನ ಮಾಡಿ ಬೈಕ್ ಮತ್ತು ಪ್ರವಾಸದ ಬಹುಮಾನ ಮಾಡಿದರು.ಇವರು ಜ್ಞಾನ ಭಾರತಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಕುಮಾರ್.

ಗೃಹರಕ್ಷಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಮೇಲೆ ಜೈಲು ಸೇರಿದ್ದಾರೆ.ಚಂದ್ರಕುಮಾರ್ ಶನಿವಾರ ರಾತ್ರಿ ಮನೆಗೆ ನುಗ್ಗಿ ಅತ್ಯಾಚಾರ ವೆಸಗಿದ್ದಾರೆ,ಎಂದು ಇಪ್ಪತ್ತೇಳು ವರ್ಷದ ಗೃಹರಕ್ಷಕಿ ಆರೋಪ ನೀಡಿದ್ದರು.ಅದರ ಪ್ರಕಾರ ಆತನನ್ನು ಬಂಧಿಸಿ ನ್ಯಾಯಾಂಗ ಕ್ಕೆ ಒಪ್ಪಿಸಿಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್  ರಾಥೋಡ್ ತಿಳಿಸಿದರು.

ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆ ,ಜ್ಞಾನ ಭಾರತೀಯ ಠಾಣೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಯಲ್ಲಿ ಗೃಹರಕ್ಷಕಿ ಯಾಗಿ ಕೆಲಸ ಮಾಡುತ್ತಿದ್ದಾರೆ.ಅದೇ ಸಮಯದಲ್ಲಿ ಚಂದ್ರ ಕುಮಾರ್,ಅವರನ್ನು ಪರಿಚಯ ಮಾಡಿಕೊಂಡಿದ್ದರು.

ಕಳೆದ ವಾರ ಬಲವಂತದಿಂದ ಹೋಂ ಗಾರ್ಡ್‌ಅನ್ನು ಮನೆಗೆ ಚಂದ್ರಶೇಖರ್ ಡ್ರಾಪ್ ಮಾಡಿದ್ದರು. ಮರುದಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಆಕೆ ಕೆಲಸ ನಿರ್ವಹಿಸುವಾಗ ಆಕೆಯ ಮೈ ಮುಟ್ಟಿ ಮಾತನಾಡಿಸಿದ್ದರು. ಬೇರೆ ಮನೆ ಮಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದ.

ಚಂದ್ರಶೇಖರ್ ವರ್ತನೆ ಬಗ್ಗೆ ಹೋಂ ಗಾರ್ಡ್‌ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್ ಚಂದ್ರಶೇಖರ್‌ಗೆ ಎಚ್ಚರಿಗೆ ನೀಡಿದ್ದರು. ಅಮಾನತುಗೊಳಿಸಿ, ಇಲಾಖಾ ತನಿಖೆ ನಡೆಸುವ ಕುರಿತು ಎಚ್ಚರಿಸಿದ್ದರು. ಆದರೆ, ಚಂದ್ರಶೇಖರ್ ಆಕೆಯ ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹೋಂ ಗಾರ್ಡ್‌ ಮನೆಗೆ ತೆರಳಿ, ಅತ್ಯಾಚಾರ ನಡೆಸಿದ್ದಾರೆ.

ಮಹಿಳೆ ಈ ಕುರಿತು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಚಂದ್ರಶೇಖರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here