ಪುಲ್ವಾಮಾದಲ್ಲಿ ಬ್ಲಾಸ್ಟ್ ಆಗಿದ್ದ ಬಸ್ಸಿನ ಹಿಂದೇನೆ ಇದ್ದ ಕನ್ನಡ ಯೋಧ ಏನ್ ಹೇಳಿದ್ರು ಗೊತ್ತೇ ಆ ಭೀಕರ ಘಟನೆ ಬಗ್ಗೆ ನೋಡಿ

0
526

ಮೊನ್ನೆ ಜಮ್ಮು ಅಲ್ಲಿ ನಡೆದ ಯೋಧರ ಮೇಲಿನ ದಾಳಿಗೆ ಇಡೀ ಜಗತ್ತೇ ಮರುಗುತ್ತಿದ್ದು ಈಗ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ,ಈ ಮಧ್ಯೆ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿ ಬಂಡ ಕನ್ನಡಿಗ ಯೋಧನ ಕಥೆ ನೋಡಿ ಇಲ್ಲಿ ಆ ಸ್ಪೋಟದ ಬಗ್ಗೆ ಹೇಳಿದ ಧೀರನ ಕಥೆ.

ಅಂದು ಬೆಳಿಗ್ಗೆ ಸುಮಾರು ಬಸ್ಸುಗಳು ಸಿಆರಪಿಎಫ್ ಯೋಧರನ್ನು ಹೊತ್ತುಕೊಂಡು ಶ್ರೀನಗರದತ್ತ ಹೊರಟಿದ್ದವು ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಬೇಕಿದ್ದರಿಂದ ಕಾದಿಕುಂಡ ಎಂಬಲ್ಲಿ ಈತ ಸ್ಪೋಟವಾಗಿದ್ದ ಬಸ್ಸಿನಿಂದ ಇಳಿದು ಬೇರೆ ಬಸ್ಸನ್ನು ಏರಿದ,ಮುಂದೆ ಕೇವಲ ಅರ್ಧ ಗಂಟೆಯಲ್ಲಿ ಆ ಬಸ್ಸು ಸ್ಪೋಟವಾಗಿ ಛಿದ್ರಗೊಂಡಿತು ಎಂದು ಹೇಳಿದ್ದಾರೆ.ಆ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಆ ವಾಹನದ ಹಿಂದೆ ಮುಂದೆ ಇದ್ದ ಬಸ್ಸುಗಳ ಗ್ಲಾಸುಗಳು ಕೂಡಾ ಒಡೆದು ಹೋದವು ಎಂದು ಸ್ಪೋಟದ ತೀವ್ರತೆಯನ್ನು ಬಿಚ್ಚಿಟ್ಟಿದ್ದಾರೆ ಮತ್ತು ಈ ವೇಳೆ ಅವರು ಕೇವಲ ಇಪ್ಪತ್ತು ಅಡಿ ದೂರದಲ್ಲಿದ್ದರಂತೆ.

ಇನ್ನು ನಿನ್ನೆ ಪುಲ್ವಾಮದಲ್ಲಿ ಅಸುನೀಗಿದ್ದ ಮಂಡ್ಯದ ಯೋಧ ಗುರು ಅವರನ್ನು ಸಕಲ ಸರ್ಕಾರಿ ಗೌರವದೊಂದಿಗೆ ದಹನ ಮಾಡಲಾಯಿತು,ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here