ಕುದುರೆ ಓಡಿಸಿದ ಕರೀನಾ ಕಪೂರ್ ಎರಡು ವರ್ಷದ ಮಗ ‘ತೈಮೂರ್’! ನೋಡಿ ಇಲ್ಲಿ

0
299

ಕರೀನಾ ಕಪೂರ್- ಸೈಫ್ ಅಲಿ ಖಾನ್ ಪುತ್ರ ತೈಮೂರ್ ಅಲಿ ಖಾನ್ ಬಾಲಿವುಡ್ ನ ಕ್ಯೂಟ್ ಕಿಡ್. ನೋಡೋದಕ್ಕೆ ಮುದ್ಮಾದ್ದಾಗಿರುವ ತೈಮೂರ್ ಎಂದರೆ ಎಲ್ಲರಿಗೂ ಪ್ರೀತಿ. ಇದೇ ಡಿ. 20 ಕ್ಕೆ ತೈಮೂರ್ ಗೆ ಎರಡು ವರ್ಷ ತುಂಬುತ್ತದೆ. ಹುಟ್ಟುಹಬ್ಬವನ್ನು ಸೌತ್ ಆಫ್ರಿಕಾದಲ್ಲಿ ಆಚರಿಸಿದ್ದಾರೆ ಕರೀನಾ-ಸೈಫ್. ಅಲ್ಲಿನ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ.

ಅಪ್ಪ-ಅಮ್ಮನ ಜೊತೆ ಕುದುರೆ ಸವಾರಿ ಮಾಡಿದ್ದಾರೆ ತೈಮೂರ್. ಬಿಳಿ ಕುದುರೆ ಮೇಲೆ ಕುಳಿತು ಪುಟ್ಟ ರಾಜನಂತೆ ಕಂಗೊಳಿಸುತ್ತಿದ್ದಾನೆ ತೈಮೂರ್.

LEAVE A REPLY

Please enter your comment!
Please enter your name here