ಕಾಲು ತುಂಡಾಗಿದ್ದರೂ ಪರೀಕ್ಷೆ ಬರೆಯಲು ಬಂದ ಮಂಗಳೂರಿನ ಯುವತಿ!

0
558

ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಲೇಜಿಗೆ ಹೋಗುವಾಗ ರೈಲು ಹಳಿ ದಾಟುತ್ತಿದ್ದ ಹುಡುಗಿ ಕಾಲು ತಪ್ಪಿ ರೈಲ್ ಹಳಿಯ ಮೇಲೆ ಬಿದ್ದಳು,ತಕ್ಷಣ ಎದ್ದು ಹಳಿಯಿಂದ ಹೋಗಬೇಕೆನ್ನುವಷ್ಟರಲ್ಲಿ ರೈಲು ಅವಳ ಕಾಲಿನ ಮೇಲೆ ಹರಿದು ಆಕೆಯ ಕಾಲು ತುಂಡಾಗಿ ಹೋಗಿತ್ತು.ಇದಾದ ನಂತರ ಅವಳನ್ನು ನಲವತ್ತು ದಿನ ಆಸ್ಪತ್ರೆಯಲ್ಲೇ ಚಿಕಿಸ್ತೆ ಕೊಟ್ಟು ತಂದಿದ್ದರು.

ಫಾತಿಮಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಈಗ ಪರೀಕ್ಷೆ ಬರೆಯಲು ಹಾಜರಾಗಿದ್ದಳು,ಪೋಷಕರು ಅವಳನ್ನು ಕರೆ ತಂದಿದ್ದರು ಒಂದು ಸಂಪೂರ್ಣ ಕಾಲನ್ನೇ ಕಳೆದುಕೊಂಡಿದ್ದರು ಛಲ ಬಿಡದ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ನಂತರ ವ್ಯಾಸಂಗವನ್ನು ಮುಂದು ಒರೆಸಲು ನಿರ್ದರಿಸಿದ್ದಾಳೆ.

LEAVE A REPLY

Please enter your comment!
Please enter your name here