ಕನ್ನಡದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ನಿಧನ! ಮಂಡ್ಯ ಜನರ ಪಾಲಿಗೆ ಕರಾಳ ದಿನ

0
641

ಇವತ್ತು ಶನಿವಾರ ಮಂಡ್ಯ ಜನರ ಪಾಲಿಗೆ ನಿಜಕ್ಕೂ ಶನಿ, ಬೆಳಿಗ್ಗೆಯ ಬಸ್ ದುರಂತ ಇನ್ನು ಕಣ್ಣ ಮುಂದೆ ಇರುವಾಗಲೇ ಕನ್ನಡದ ಖ್ಯಾತ ಹಿರಿಯ ನಟ ರೆಬೆಲ್ ಸ್ಟಾರ್ ‘ಅಂಬರೀಶ್’ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಅಸ್ತ್ಯವ್ಯಸ್ತರಾಗಿದ್ದ ಅಂಬಿ ಅವರು ಇಂದು ಸಂಜೆ ಹೃದಯಾಘಾತಕ್ಕೆ  ಒಳಗಾಗಿದ್ದಾರೆ.

LEAVE A REPLY

Please enter your comment!
Please enter your name here