ಅಬ್ಬಾ! ಮನೆಯಲ್ಲಿ ಮಾಲೀಕರು ಇಲ್ಲದಿದ್ದಾಗ ಈ ಗಿಳಿ ಏನ್ ಮಾಡಿದೆ ಗೊತ್ತೇ ನೋಡಿ…

0
307

ಕೆಲವೊಮ್ಮೆ ಸಾಕು ಪ್ರಾಣಿಗಳು ಮಾಡುವ ತುಂಟಾಟಗಳು ಮನೆ ಮಾಲೀಕರನ್ನು ತೀವ್ರ ಪೇಚಾಡುವಂತೆ ಮಾಡುತ್ತವೆ, ಇಲ್ಲೊಂದು ಘಟನೆಯೂ ಕೂಡಾ ಹಾಗೆ ಆಗಿದೆ ನೋಡಿ.

ಗಿಳಿಗಳು ಮನುಷ್ಯರ ಧ್ವನಿ ಅನುಕರಣೆ ಮಾಡುವುದು ಗೊತ್ತೇ ಇದೆ. ಆದರೆ ಬ್ರಿಟನ್‌ ಗಿಳಿಯೊಂದು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ಟನ್‌ಗಟ್ಟಲೆ ವಸ್ತುಗಳ ಖರೀದಿ ಮಾಡಿ ಮಾಲೀಕರನ್ನು ಪೇಚಿಗೆ ಗುರಿ ಮಾಡಿದೆ.

ಅಲೆಕ್ಸಾದಲ್ಲಿ ಧ್ವನಿ ಮೂಲಕವೇ ವಸ್ತುಗಳ ಖರೀದಿ ಮಾಡಬಹುದು. ಇತ್ತೀಚೆಗೆ ಹೀಗೆ ಆಕಸ್ಮಿಕವಾಗಿ ಗಿಳಿ ಅಲೆಕ್ಸಾ ಮೂಲಕ ದ್ರಾಕ್ಷಿ, ಕಲ್ಲಂಗಡಿ ಹಣ್ಣು ಬ್ರಾಕೋಲಿ ಐಸ್‌ ಕ್ರೀಂ ಮತ್ತು ಗಾಳಿಪಟ ಆರ್ಡರ್‌ ಮಾಡಿದೆ. ಮಾಲಕಿ ಮನೆಗೆ ಬಂದ ಬಳಿಕ ವಿಷಯ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here