ಬೆಳಿಗ್ಗೆ ಎದ್ದು ‘ನಿಂಬೆ ರಸ ಮತ್ತು ಬಿಸಿ ನೀರು’ ಕುಡಿಯುದರಿಂದ ಏನಾಗುವುದು ಗೊತ್ತೇ? ನೋಡಿ ಇದನ್ನ…

0
4363
Lemonade pitcher with lemon, mint and ice on garden table. View with copy space

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ಜೇನುತುಪ್ಪ, ಅರ್ಧ ಚಮಚ ನಿಂಬೆರಸ ಹಾಕಿ ಕುಡಿಯುವುದರಿಂದ ತೆಳ್ಳಗಾಗಬಹುದು ಎಂಬ ಸಲಹೆಯನ್ನು ಕೇಳಿರುತ್ತೀರಿ.ಈ ರೀತಿ ಕುಡಿಯುವುದರಿಂದ ತೆಳ್ಳಗಾಗುವುದರ ಜೊತೆ ಮತ್ತೆ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಅವು ಯಾವುವು ಎಂದು ತಿಳಿಯಲು ಮುಂದೆ ಓದಿ.

  1. ಲಿವರ್ ಶುದ್ಧ ಮಾಡುತ್ತದೆ:

 ಲಿವರ್‌ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ನಿಂಬೆ ಮತ್ತು ಜೇನುತುಪ್ಪ ಲಿವರ್‌ನಲ್ಲಿರುವ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

2. ರಕ್ತಸ್ರಾವ ತಡೆ:

ನೀರಿನೊಂದಿಗೆ ನಿಂಬೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ ಸೇವಿಸುವುದರಿಂದ ಆಮಶಂಕೆಯಿಂದ ಉಂಟಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ ಒಂದು ಟೀ ಚಮಚ ನಿಂಬೆ ರಸಕ್ಕೆ, ಈರುಳ್ಳಿ ರಸ ಸೇರಿಸಿ ಸೇವಿಸುವುದರಿಂದ ಮಲೇರಿಯಾ, ಚಳಿ ಜ್ವರ ನಿವಾರಣೆಯಾಗುತ್ತದೆ.

3. ಬೊಜ್ಜು ಕಡಿಮೆ ಮಾಡುತ್ತೆ:

 ಬೊಜ್ಜು ಕಡಿಮೆ ಮಾಡುವಲ್ಲಿ ಈ ಪಾನೀಯ ತುಂಬಾ ಸಹಾಯಕಾರಿ.

4. ವಿಟಮಿನ್ಸ್ ಮತ್ತು ಖನಿಜಂಶ:

 ಈ ಪಾನೀಯಾದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ರಂಜಕ ಅಂಶವಿರುವುದರಿಂದ ದೇಹದಲ್ಲಿ ಈ ಖನಿಜಾಂಶಗಳ ಕೊರತೆ ಉಂಟಾಗದಂತೆ ಆರೋಗ್ಯ ಕಾಪಾಡುತ್ತದೆ.

ಗಮನಿಸಿ : ಆದರೆ ನೆನಪಿಡಿ ದಿನದಲ್ಲಿ ಒಂದು ಲೋಟಕ್ಕಿಂತ ಅಧಿಕ ಕುಡಿಯುವ ಸಾಹಸ ಬೇಡ. ಅತಿಯಾದರೆ ಅಮೃತವೂ ವಿಷವಾದೀತು ಜೋಕೆ!

LEAVE A REPLY

Please enter your comment!
Please enter your name here