ಪಪ್ಪಾಯಿ ಹಣ್ಣಿನಲ್ಲಿ ನಿಂಬೆ ರಸವನ್ನು ಮಿಕ್ಸ್ ಮಾಡಿಕೊಂಡು ತಿಂದರೆ ಏನಾಗುತ್ತದೆ ಗೊತ್ತಾ ತಿಳಿಯಿರಿ

0
252

ಪಪ್ಪಾಯಿಯನ್ನು ನೇರವಾಗಿ ತಿನ್ನುವುದಕ್ಕಿಂತ ಅದರಲ್ಲಿ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿಕೊಂಡು ತಿಂದರೆ ಆರೋಗ್ಯ ಪ್ರಯೋಜನೆಗಳು ಎರಡು ಪಟ್ಟು ಹೆಚ್ಚಾಗುತ್ತವೆ. 3 ಚಮಚ ಪಪ್ಪಾಯಿ ಜ್ಯೂಸ್ ನಲ್ಲಿ 1 ಟೇಬಲ್ ಸ್ಪೂನ್ ಲೆಮನ್ ಜ್ಯೂಸ್ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನೆಗಳು ಸಿಗುತ್ತವೆ. ಪಪ್ಪಾಯಿ ನಿಂಬೆರಸ ಕಾಂಬಿನೇಷನ್ ಡ್ರಿಂಕ್ ಅನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಬಹಳ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ.

ಇದು ಶರೀರದಲ್ಲಿ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಆರೋಗ್ಯಕ್ಕೆ ರಕ್ಷಣೆ ಒದಗಿಸುತ್ತದೆ. ಈ ಎರಡು ಮಿಶ್ರಣ ಶರೀರದಲ್ಲಿ ಕೆಲವು ಎಲಿಮೆಂಟ್ಸ್’ಗಳಿಗೆ ಪ್ರತ್ಯೇಕವಾಗಿ ಟ್ರಿಟ್ ಮಾಡುತ್ತದೆ ಮತ್ತು ಈ ಎರಡು ಕಾಂಬಿನೇಷನ್’ನ ಡ್ರಿಂಕ್ ನಲ್ಲಿ ಇರುವ ಅಮೆಜಿಂಗ್ ಬೆನಿಫಿಟ್ಸ್ ಏನೆಂದು ತಿಳಿದುಕೊಳ್ಳೊಣ.

ಹಾರ್ಟ್ ಡಿಸಿಜ್ ಅನ್ನು ನಿವಾರಿಸುತ್ತದೆ: ಪಪ್ಪಾಯಿ, ನಿಂಬೆರಸ ಎರಡರಲ್ಲೂ ವಿಟಮಿನ್ ಸಿ, ಬಿ ಮತ್ತು ಯಾಂಟಿಆಕ್ಸಿಡೆಂಟ್ಸ್ ಹೆಚ್ಚಾಗಿವೆ. ಇವು ಬ್ಲಡ್ ಸರ್ಕ್ಯುಲೆಷನ್ ಅನ್ನು ಉತ್ತಮಗೊಳಿಸಿತ್ತವೆ. ಬ್ಲಡ್ ಫ್ಯಾಟ್ ಲೆವೆಲ್ಸ್ ಅನ್ನು ನಿವಾರಿಸುತ್ತವೆ. ಮುಖ್ಯವಾಗಿ ಹಾರ್ಟ್’ಗೆ ಸಂಬಂಧಿಸಿದ ಅಥಿರೋಸ್ಕೆಲೊರಿಸ್ ಕಾರ್ಡಿಯೊ ವ್ಯಾಸ್ಕುಲರ್ ಡಿಸಿಜಸ್ ಅನ್ನು ನಿವಾರಿಸುತ್ತದೆ.

LEAVE A REPLY

Please enter your comment!
Please enter your name here