ಒಂದೂವರೆ ಲಕ್ಷದ ದುಬಾರಿ ಆಪಲ್ ಐಫೋನ್ ಜೇಬಿನಲ್ಲೇ ಸ್ಫೋಟ! ಎಲ್ಲಿ ಗೊತ್ತೇ ನೋಡಿರಿ…

0
162

ನಾವು ರೆಡ್ಮಿ ಕಂಪನಿಯ ಮೊಬೈಲ್ ಫೋನ್ ಗಳು ತುಂಬಾ ಬಿಸಿಯಾಗಿ ಸ್ಪೋಟಗೊಂಡಿರುವುದನ್ನ ಕೇಳಿದ್ದೇವೆ ಆದರೆ ಇಲ್ಲೊಂದು ಘಟನೆಯಲ್ಲಿ ಪ್ರತಿಷ್ಠಿತ ಆಪಲ್ ಐಫೋನ್ ಮೊಬೈಲ್ ಒಂದು ಬ್ಲಾಸ್ಟ್ ಆಗಿದೆ.

ಹೌದು ಇದು ನಡೆದದ್ದು ಜೋಶ್ ಹಿಲ್ಲಾರ್ಡ್ ಎಂಬ ಅಮೆರಿಕಾದ ಯುವಕನ ಮನೆಯಲ್ಲಿ, ಬರಿ ಹತ್ತು ತಿಂಗಳ ಹಿಂದೆ ಖರೀದಿಸಿದ್ದ ಈ ದುಬಾರಿ ಬೆಲೆಯ ಐಫೋನ್ ಜೇಬಿನಲ್ಲೇ ಸ್ಫೋಟಗೊಂಡಿದ್ದು ಯುವಕನ ಕಾಲಿಗೆ ಗಾಯಗಳಾಗಿವೆ.

ಬರೋಬ್ಬರಿ 1.5 ಲಕ್ಷದ ದುಬಾರಿ ಫೋನ್ ಗಳೇ ಸ್ಫೋಟ ಆಗುತ್ತವೆ ಅಂದರೆ ಇನ್ನು ಹತ್ತು ಸಾವಿರದ ಮೊಬೈಲ್ ಬಳಸುವ ಸಾಮಾನ್ಯ ಜನರ ಪರಿಸ್ಥಿತಿ ಏನು.

LEAVE A REPLY

Please enter your comment!
Please enter your name here