ತೆಲುಗು ನಟ ನಾಗಾರ್ಜುನ್ ಕನ್ನಡದ ನಟಿಯ ಜೊತೆ ಲಿಪ್ ಲಾಕ್ ಕಿಸ್,ಯಾರ್ ಗೊತ್ತೇ ಈ ನಟಿ ನೋಡಿ

0
375

ಇತ್ತೀಚಿಗೆ ಚಿತ್ರಗಳಲ್ಲಿ ಲಿಪ್ ಲಾಕ್ ಮಾಡುವುದು ತುಂಬಾ ಕಾಮನ್ ಆಗಿಬಿಟ್ಟಿದೆ ಅದರಲ್ಲೂ ನಮ್ಮ ಪಕ್ಕದ ತೆಲುಗು ಚಿತ್ರರಂಗದಲ್ಲಿ ಕಿಸ್ಸಿಂಗ್ ದೃಶ್ಯಗಳು ಸ್ವಲ್ಪ ಜಾಸ್ತಿನೇ,ಇಲ್ಲಿ ನೋಡಿ ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರು ತಮ್ಮ ಮುಂದಿನ ಚಿತ್ರದಲ್ಲಿ ಲಿಪ್ ಲಾಕ್ ಅನ್ನು ಮಾಡಿದ್ದಾರೆ ಅದೂ ಕೂಡಾ ಬೆಂಗಳೂರಿನ ನಟಿಯೊಬ್ಬರ ಜೊತೆ.ಮೊನ್ನೆ ತಾನೇ ನಾಗಾರ್ಜುನ ಅವರ ಹೊಸ ತೆಲುಗು ಚಿತ್ರದ ಟೀಸರ್ ಬಿಡುಗಡೆ ಆಯಿತು,ಟೀಸರ್ ನೋಡಿದ ಅಭಿಮಾನಿಗಳಿಗೆ ಶಾಕಿಂಗ್.ತಮ್ಮ ನೆಚ್ಚಿನ ನಟ ಈ ವಯಸ್ಸಿನಲ್ಲೂ ಈ ತರದ ಚುಂಬನದ ಪಾತ್ರಗಳಲ್ಲಿ ಅಭಿನಯಿಸಿರುವುದನ್ನು ನೋಡಿ ಶಾಕ್ ಆಗಿದ್ದಾರೆ.ಅಂದಹಾಗೆ ಈ ನಟಿ ಯಾರು ಗೊತ್ತೇ ನೋಡಿರಿ ಇಲ್ಲಿ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಈಗಾಗಲೇ ಚುಂಬನದ ಪಾತ್ರದಲ್ಲಿ ನಟಿಸಿರುವ ವಿಷಯ ನಿಮಗೆಲ್ಲರಿಗೂ ಗೊತ್ತೇ ಇದೆ ಈಗ ಬೆಂಗಳೂರಿನ ನಟಿಯೊಬ್ಬರು ಅದರಲ್ಲೂ ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸಿದ ನಟಿಯೊಬ್ಬರು ತೆಲುಗು ನಟನ ಜೊತೆ ಚುಂಬನದ ದೃಶ್ಯದಲ್ಲಿ ನಟಿಸಿದ್ದಾರೆ.

ಈ ನಟಿಯೇ ಅಕ್ಷರ ಗೌಡ ಅವರು,ಇವರು ನಮ್ಮ ಬೆಂಗಳೂರಿನ ನಟಿಮಣಿ ಕನ್ನಡದ ಎರಡು ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ ಮೊನ್ನೆ ಅಷ್ಟೇ ಬಿಡುಗಡೆ ಆದ ಯೋಗರಾಜ್ ಭಟ್ ಅವರ ಪಂಚತಂತ್ರ ಚಿತ್ರದಲ್ಲೂ ಸಹ ನಟಿಸಿದ್ದಾರೆ.ಸಧ್ಯಕ್ಕೆ ಅಕ್ಷರ ಗೌಡ ಅವರು ತೆಲುಗು ಮತ್ತು ತಮಿಳಿನ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.ಇನ್ನು ನಾಗಾರ್ಜುನ ಅವರ ಹೊಸ ಚಿತ್ರದಲ್ಲಿ ಇಬ್ಬರು ನಟಿಯರು ಇದ್ದು ಕೆಲವರು ಅಕ್ಷರ ಗೌಡ ಅಂದರೆ ಇನ್ನು ಕೆಲವರು ರಾಕುಲ್ ಎಂದು ಹೇಳುತ್ತಿದ್ದಾರೆ ಆದರೆ ಅಕ್ಷರ ಅವರೇ ಇದರಲ್ಲಿ ಎಂಬುದು ವಿಡಿಯೋ ನೋಡಿದ್ರೆ ಗೊತ್ತಾಗುತ್ತದೆ.

LEAVE A REPLY

Please enter your comment!
Please enter your name here