ತಮಗಿಂತ 23ವರ್ಷ ಚಿಕ್ಕವಳ ಜೊತೆ ಹೀರೋ ಆಗಿ ಪುನೀತ್ ರಾಜಕುಮಾರ್,ಯಾರ್ ಗೊತ್ತೇ ಈ ನಟಿ ನೋಡಿರಿ

0
258

ಕನ್ನಡದಲ್ಲಿ ಪ್ರಥಮ ಬಾರಿಗೆ ಒಬ್ಬ ಚಿಕ್ಕ ವಯಸ್ಸಿನ ನಟಿ ಆಗಮಿಸುತ್ತಿದ್ದಾರೆ ಹಾಗು ಅವರು ಪುನೀತ್ ರಾಜಕುಮಾರ್ ಅವರ ಜೊತೆ ನಟಿಸುತ್ತಿದ್ದು ಅವರು ಪುನೀತ್ ಗಿಂತಲೂ ಬರೋಬ್ಬರಿ ಇಪ್ಪತ್ತಮೂರು ವರ್ಷ ಚಿಕ್ಕ ವಯಸ್ಸಿನವರು,ಯಾರ್ ಗೊತ್ತೇ ಇವರು ನೋಡಿರಿ.ಹೀರೋಗೆ ಸರಿಸಮನಾದ ಅಥವಾ ಹೀರೋಗಿಂತ ಒಂದು ಕೈ ಮೇಲಿರೋ ವಿಲನ್​ ಇದ್ರೆ ಸಿನಿಮಾ ನೋಡೋ ಥ್ರಿಲ್ಲೇ ಬೇರೆ,ಅದೇ ಕಾರಣಕ್ಕೆ ಸೂಪರ್ ಸ್ಟಾರ್ಸ್​ ಸಿನಿಮಾಗಳಿಗೆ ಸೂಪರ್​ ವಿಲನ್​​​​ಗಳ ಎಂಟ್ರಿ ಆಗ್ತಿರುತ್ತೆ.ಪವರ್​​ ಸ್ಟಾರ್ ಯುವರತ್ನ ಅಖಾಡಕ್ಕೂ ಖಡಕ್​ ವಿಲನ್ ಆಗಮನವಾಗಿದೆ.ರಾಜಕುಮಾರ ಸೂಪರ್​ ಸಕ್ಸಸ್​​ ನಂತ್ರ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ನಿರ್ದೇಶಕ ಸಂತೋಷ್​ ಆನಂದ್​ರಾಮ್​​​ ಕಾಂಬಿನೇಷನ್​​ನಲ್ಲಿ ಬರ್ತಿರೋ ಮತ್ತೊಂದು ಸಿನಿಮಾ ಯುವರತ್ನ.ಪವರ್​ಫುಲ್​ ಟೈಟಲ್​​ನಿಂದ್ಲೇ ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಮಾಡಿರೋ ಈ ಯೂತ್​ಫುಲ್​​​ ಎಂಟ್ರಟ್ರೈನರ್​ನಲ್ಲಿ ಅಪ್ಪು,ಅಬ್ಬರಿಸೋಕ್ಕೆ ಬರ್ತಿದ್ದಾರೆ ಕಾಲೇಜ್​​ ಬ್ಯಾಕ್​ಡ್ರಾಪ್​ನಲ್ಲಿ ಮೂಡಿ ಬರ್ತೀರೋ ಯುವರತ್ನ ಶೂಟಿಂಗ್​ ಭರದಿಂದ ಸಾಗಿದೆ.

ಪವರ್ ಸ್ಟಾರ್​ ಬಹಳ ದಿನಗಳ ನಂತ್ರ ಈ ಸಿನಿಮಾದಲ್ಲಿ ಕಾಲೇಜ್​​ ಹುಡುಗನಾಗಿ ಬಣ್ಣ ಹಚ್ಚಿದ್ದಾರೆ.ಸಿಕ್ಕಾಪಟ್ಟೆ ಯಂಗ್​​ ಅಂಡ್ ಎನರ್ಜಿಟಿಕ್​ ಲುಕ್​ನಲ್ಲಿ ಅಪ್ಪು ನಟಿಸ್ತಿದ್ದು,ಸಿನಿಮಾ ಶೂಟಿಂಗ್​ ಭರದಿಂದ ಸಾಗಿದೆ.ಇತ್ತೀಚೆಗಷ್ಟೆ ಮೈಸೂರು ಶೆಡ್ಯೂಲ್​ ಕಂಪ್ಲೀಟ್ ಮಾಡಿದ್ದ ಯುವರತ್ನ ಟೀಂ ಕಳೆದೊಂದು ವಾರದಿಂದ ಧಾರವಾಡದಲ್ಲಿ ಬೀಡುಬಿಟ್ಟಿದ್ದು,ಇಂಪಾರ್ಟೆಂಟ್​ ಸೀಕ್ವೆನ್ಸ್​​ನ ಶೂಟ್ ಮಾಡ್ತಿದೆ.ಈರೈಟ್​​ ಟೈಮಲ್ಲಿ ಒಂದು ಎಕ್ಸೈಟಿಂಗ್​​​ ನ್ಯೂಸ್​ ಬಂದಿದೆ.ಈಗಾಗಲೇ ಯುವರತ್ನ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.ಪುನೀತ್​ ರಾಜ್​ಕುಮಾರ್ ಜೋಡಿಯಾಗಿ ಸಾಯೇಶಾ ನಟಿಸ್ತಿದ್ದು,ಧನಂಜಯ ವಸಿಷ್ಠಎನ್​ ಸಿಂಹ ಬೊಮಾನ್​ ಇರಾನಿ ರಾಧಿಕಾ ಶರತ್​ ಕುಮಾರ್​,ಸುಧಾರಾಣಿ ಯುವರತ್ನನ ಬಳಗ ಸೇರಿದ್ದಾರೆ.ಇದೀಗ ಬಹುಭಾಷಾ ನಟ ಪ್ರಕಾಶ್​ ರೈ ಹೊಸದಾಗಿ ಚಿತ್ರತಂಡವನ್ನ ಸೇರಿಕೊಳ್ಳಿದ್ದಾರೆ.

ದಶಕದ ಹಿಂದೆ ಅಜಯ್​ ಸಿನಿಮಾದಲ್ಲಿ ಮೊದಲ ಬಾರಿಗೆ ಪುನೀತ್​ ರಾಜ್​ಕುಮಾರ್ ಜೊತೆ ಪ್ರಕಾಶ್ ರೈಬಣ್ಣ ಹಚ್ಚಿದ್ರು.ಚಿತ್ರದಲ್ಲಿ ನೆಗೆಟೀವ್ ರೋಲ್​ ಪ್ಲೇ ಮಾಡಿದ್ದರೈ,ಪವರ್​ ಸ್ಟಾರ್​​ಗೆ ಸರಿಸಮನಾಗಿ ಅಬ್ಬರಿಸಿ ಸೈಅನ್ನಿಸಿಕೊಂಡಿದ್ರು.ಇವರಿಬ್ಬರ ಜುಗಲ್​ಬಂದಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಟ್ಟಿತ್ತು.
ಅಜಯ್​ ನಂತ್ರ ಸಂತೋಷ್​ ಆನಂದ್​ ರಾಮ್​ ಮತ್ತು ಪುನೀತ್​ ರಾಜ್​ಕುಮಾರ್​​ ಫಸ್ಟ್​ ಕಾಂಬೋ ರಾಜಕುಮಾರ ಸಿನಿಮಾದಲ್ಲೂ ಪ್ರಕಾಶ್​​ರೈ ಮಿಂಚಿದ್ರು.ಈ ಸಿನಿಮಾದಲ್ಲೂ ಅವರ ಪಾತ್ರಕ್ಕೆ ನೆಗೆಟೀವ್​ ಶೇಡ್​ ಇತ್ತು. 2017ರಲ್ಲಿ ತೆರೆಗಪ್ಪಳಿಸಿದ ರಾಜಕುಮಾರ ಇಂಡಸ್ಟ್ರಿ ಹಿಟ್​​​ ಅನ್ನಿಸಿಕೊಂಡಿತ್ತು.

ಇನ್ನು ಪುನೀತ್ ಅವರ ಮುಂದಿನ ಯುವರತ್ನ ಚಿತ್ರಕ್ಕೆ ತಮಿಳಿನ ನಟಿ ‘ಸಯೇಶಾ’ ಕನ್ನಡದಕ್ಕೆ ಬಂದಿದ್ದಾರೆ,ಇವರು ಪುನೀತ್ ಅವರಿಗಿಂತ ತುಂಬಾ ಚಿಕ್ಕವರು ಹಾಗು ಇವರು ತಮಿಳಿನ ನಟ ಆರ್ಯ ಅವರ ಹೆಂಡತಿಯು ಕೂಡಾ.ಅಜಯ್​ ಮತ್ತು ರಾಜಕುಮಾರ ನಂತ್ರ ಒನ್ಸ್​ ಅಗೇನ್​​ ಪುನೀತ್​ ಮತ್ತು ಪ್ರಕಾಶ್ರೈ, ಯುವರತ್ನ ಚಿತ್ರದಲ್ಲಿ ಎದುರು ಬದುರಾಗ್ತಿದ್ದಾರೆ.ಇದು ಕಾಲೇಜ್ ಸ್ಟೋರಿ ಆಗಿರೋದ್ರಿಂದ,ಚಿತ್ರದಲ್ಲಿರೈ ಲೆಕ್ಚರರ್ ಅಥವಾ ಪ್ರಿನ್ಸಿಪಲ್​ ರೋಲ್​ ಮಾಡ್ಬೋದು ಅಂತ ಹೇಳಲಾಗ್ತಿದೆ.ಆದ್ರೆ ಇದು ಕೂಡ ನೆಗೆಟೀವ್​​​​ ರೋಲಾ ಅಥವಾ ಕೇವಲ ಪೋಷಕ ಪಾತ್ರನಾ ಅನ್ನೋದನ್ನ ಕಾದು ನೋಡ್ಬೇಕು.​​ಒಟ್ಟಾರೆ ರೈ ಎಂಟ್ರಿಯಿಂದ ಯುವರತ್ನ ಸಿನಿಮಾಗೆ ಮತ್ತಷ್ಟು ಖದರ್​ ಬಂದಿರೋದು ಸುಳ್ಳಲ್ಲ.

LEAVE A REPLY

Please enter your comment!
Please enter your name here