ನೀನು ಬದುಕಿ ಮನೆಗೆ ಬಂದ್ರೆ ನಾನೇ ನಿನ್ನನ್ನ ಸಾಯಿಸ್ತೀನಿ ಅಂದ ಹಿಂದಿ ನಟ ಅಕ್ಷಯ್ ಕುಮಾರ್ ಹೆಂಡತಿ

0
968

ಮೊನ್ನೆ ನಡೆದ ಅಮೆಜಾನ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೈಗೆಲ್ಲಾ ಬೆಂಕಿ ಹಚ್ಚಿಕೊಂಡು ಸ್ಟೇಜ್ ಮೇಲೆ ಬಂದಿದ್ದರು ಕಾರಣ ಅಕ್ಷಯ್ ಕುಮಾರ್ ಅವರು ತಮ್ಮ ಮೊದಲ ವೆಬ್ ಸೀರೀಸ್ ಅಲ್ಲಿ ನಟಿಸುತ್ತಿದ್ದಾರೆ.

ಅಕ್ಷಯ್ ಕುಮಾರ್ ಅವರು ನಟಿಸುತ್ತಿರುವ ಈ ವೆಬ್ ಸೀರೀಸ್ ಹೆಸರು ‘ದಿ ಎಂಡ್’ ಇದನ್ನು ಸ್ವತಃ ಅಮೆಜಾನ್ ನಿರ್ಮಿಸುತ್ತಿದ್ದು ಅಭಿಮಾನಿಗಳಲ್ಲಿ ತುಂಬಾ ನಿರೀಕ್ಷೆ ಮೂಡಿಸಿದೆ,ಅಕ್ಷಯ್ ಕುಮಾರ್ ಅವರು ಕೈ ಕಾಲುಗಳಿಗೆ ಬೆಂಕಿ ಹಚ್ಚಿಕೊಂಡು ಟ್ವಿಟ್ಟರ್ ಅಲ್ಲಿ ಪೋಸ್ಟ್ ಮಾಡಿದ್ದರು.

ಇದಕ್ಕೆ ಉತ್ತರ ಕೊಟ್ಟಿರುವ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ತಮಾಷೆ ಆಗಿ ನೀನು ಜೀವಂತವಾಗಿ ಮನೆಗೆ ಬಂದರೆ ನಾನೇ ನಿನ್ನನ್ನ ಸಾಯಿಸುತ್ತೇನೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here