ಮತ್ತೊಂದು ಹೊಸ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್! ಬರ್ತಿದಾರೆ ನೋಡಿ ಇಲ್ಲಿ

0
320

ದರ್ಶನ್ ಅವರು ಈ ವರ್ಷ ತುಂಬಾನೇ ಬ್ಯುಸಿ ಯಾಕೆಂದರೆ ಅವರಿಗೆ ಸಾಲು ಸಾಲು ಚಿತ್ರಗಳು ಕೈಯಲ್ಲಿವೆ,ಬರುವ ತಿಂಗಳು ಒಂದನೇ ತಾರೀಖು ಅವರ ಬಹು ನಿರೀಕ್ಷಿತ ಯಜಮಾನ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಗೆ ಸಿದ್ದ ಆಗಿದೆ ಹಾಗು ಏಪ್ರಿಲ್ ತಿಂಗಳಲ್ಲಿ ದೊಡ್ಡ ಮಟ್ಟದ ಚಿತ್ರ ಕುರುಕ್ಷೇತ್ರ ಬರುತ್ತಿದೆ.

ಇನ್ನು ಹೊಸ ಸುದ್ದಿ ಏನೆಂದರೆ ಅವರ ಮುಂದಿನ ಚಿತ್ರ ‘ಗಂಡುಗಲಿ ಮದಕರಿ ನಾಯಕ’ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು ದರ್ಶನ್ ಅವರು ಮದಕರಿ ನಾಯಕ ಅವರ ಪಾತ್ರದಲ್ಲಿ ಭರ್ಜರಿ ಆಗಿ ಕಾಣಿಸಿಕೊಂಡಿದ್ದಾರೆ,ಈ ಚಿತ್ರವು ದರ್ಶನ್ ಅವರ ದೊಡ್ಡ ಮಟ್ಟದ ಚಿತ್ರ ಆಗುವುದರಲ್ಲಿ ಡೌಟ್ ಇಲ್ಲ.

LEAVE A REPLY

Please enter your comment!
Please enter your name here