ಮೈದಾನದಲ್ಲೇ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡ ದರ್ಶನ್ ಅವರ ನಟಿ,ಅನುಷ್ಕಾ ಶರ್ಮ ಪ್ರತಿಕ್ರಿಯೆ ನೋಡಿ

0
340

ಸಧ್ಯ ಇಂಗ್ಲೆಂಡ್ ಅಲ್ಲಿ ನಡೆಯುತ್ತಿರುವ ವರ್ಲ್ಡ್ ಕಪ್ ಕ್ರಿಕೆಟ್ ಜಗತ್ತಿನ ಎಲ್ಲಾ ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ ಭಾರತ ಆಡಿದ ನಾಲ್ಕು ಪಂದ್ಯದಲ್ಲಿ ಮೂರು ಪಂದ್ಯಗಳಲ್ಲಿ ಗೆದ್ದು ಬೀಗಿದೆ,ಮೈದಾನದಲ್ಲಿ ನಿಂತಿದ್ದ ನಮ್ಮ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಈ ನಟಿ ಅಪ್ಪಿಕೊಂಡು ಫೋಟೋ ಅನ್ನು ತೆಗೆಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಸಹ ಹಂಚಿದ್ದಾರೆ.ಇದೆಲ್ಲಾ ಹೇಗಪ್ಪಾ ಮದುವೆ ಆಗಿರುವ ಕೊಹ್ಲಿ ಅವರನ್ನು ಒಬ್ಬ ನಟಿ ಹೇಗೆ ಅಪ್ಪಿಕೊಳ್ಳಲು ಸಾಧ್ಯಾ ಅಂತೀರಾ ಇಲ್ಲಿ ನೋಡಿ.

ಇವರೇ ನಮ್ಮ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐರಾವತ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ಡಿನ ನಟಿ ‘ಊರ್ವಶಿ ರೌಟೇಲಾ’ ಅವರು.ಊರ್ವಶಿ ಅವರು ಮೊನ್ನೆ ಇಂಗ್ಲೆಂಡ್ ಅಲ್ಲಿ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಫೋಟೋ ಹಾಕಿದ್ದರು ಇದಕ್ಕೆ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಏನೆಂದು ಪ್ರತಿಕ್ರಿಯಿಸಿದ್ದಾರೆ ಎಂಬುದೇ ಈಗ ಮೂಡಿರುವ ಕೂತೂಹಲ.

ಆದರೆ ಇದು ವಿರಾಟ್ ಕೊಹ್ಲಿ ಅಲ್ಲ ಬದಲಿಗೆ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಆಗಿತ್ತು,ಹೌದು ಲಂಡನ್ ಅಲ್ಲಿರುವ ಪ್ರತಿಷ್ಠಿತ ಮ್ಯೂಸಿಯಂ ಮೇಡಂ ಟುಸ್ಸಾದೆ ಅಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಸಿದ್ದ ಮಾಡಿದ್ದಾರೆ ಹಾಗು ಅದನ್ನು ವರ್ಲ್ಡ್ ಕಪ್ ಶುರು ಆಗುವ ಮುಂಚೆ ಮೈದಾನದಲ್ಲಿ ನಿಲ್ಲಿಸಲಾಗಿತ್ತು.

ಇನ್ನು ಈ ಫೋಟೋ ಹಾಕಿದ ಮೇಲೆ ಅವರ ಖಾತೆಯಲ್ಲಿ ಸಾವಿರಾರು ಕಾಮೆಂಟ್ ಗಳು ಬಂದಿದ್ದವು ಅದರಲ್ಲಿ ಬಹುತೇಕ ಜನ ಇದನ್ನ ನೋಡಿದ್ರೆ ವಿರಾಟ್ ಅವರ ಹೆಂಡತಿ ಅನುಷ್ಕಾ ಶರ್ಮ ಅವರು ಏನು ಅಂದುಕೊಳ್ಳುತ್ತಾರೆ ಅಂತ,ಆದರೆ ಇದು ಮೇಣದ ಪ್ರತಿಮೆ ಆಗಿರುವ ಕಾರಣ ಅನುಷ್ಕಾ ಅವರು ಅಷ್ಟೇನು ತಲೆ ಕೆಡಿಸಿಕೊಳ್ಳುವುದಿಲ್ಲ ಅನಿಸುತ್ತೆ.

LEAVE A REPLY

Please enter your comment!
Please enter your name here