ಕ್ಷಮಿಸಿ ನಮ್ಮದು ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ರು ರಕ್ಷಿತ್ ಶೆಟ್ಟಿ,ಕಾರಣ ಏನ್ ಗೊತ್ತೇ ನೋಡಿ

0
109

ಮೂರು ವರ್ಷಗಳ ಹಿಂದೆ ತೆರೆ ಕಂಡ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಚಿತ್ರದ ನಂತರ ಅವರ ಯಾವ ಚಿತ್ರ ಕೂಡಾ ಬಂದಿಲ್ಲ ಕಾರಣ್ ಇಷ್ಟೇ ಅವರು ಈಗ ದೊಡ್ಡ ಬಜೆಟ್ ಚಿತ್ರವೊಂದಕ್ಕೆ ಕೈ ಹಾಕಿದ್ದು ಅದೇ ‘ಶ್ರೀಮನ್ನಾರಾಯಣ’ ಚಿತ್ರ.ಈ ಚಿತ್ರಕ್ಕಾಗಿ ಬರೋಬ್ಬರಿ ಅವರು ಎರಡು ವರ್ಷ ಮೀಸಲಿಟ್ಟಿದ್ದಾರೆ.ಅಂದಹಾಗೆ ಕಳೆದ ವರ್ಷ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಿಶ್ಚಿತಾರ್ಥ ನಡೆದಿತ್ತು ಹಾಗೆಯೇ ಅದು ಕಾರಣಾಂತರಗಳಿಂದ ನಿಂತು ಹೋಯಿತು, ಬೆನ್ನಲ್ಲೇ ರಕ್ಷಿತ್ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು.

ಈಗ ಮತ್ತೆ ಒಂದು ವರ್ಷದ ನಂತರ ಶೆಟ್ರು ಸೋಶಿಯಲ್ ಮೀಡಿಯಾಗೆ ವಾಪಸ್ ಬಂದಿದ್ದಾರೆ ಅದು ಕೂಡಾ ಹೊಸಾ ಜೋಶ್ ನೊಂದಿಗೆ,ಈಗ ಅವರು ಕ್ಷೇಮೆ ಕೇಳಿದ ಕಾರಣವೇನೆಂದರೆ ಅವರ ಮಾತಿನ ತಕ್ಕಂತೆ ಅವರ ಮುಂದಿನ ಚಿತ್ರದ ಟೀಸರ್ ಅವನೇ ಶ್ರೀಮನ್ನಾರಾಯಣ ನಿನ್ನೆ ಸಂಜೆ ಆರು ಗಂಟೆಗೆ ಬಿಡುಗಡೆ ಆಗಬೇಕಿತ್ತು ಆದರೆ ತಾಂತ್ರಿಕ ಹಿನ್ನೆಲೆಯಿಂದ ತಡ ರಾತ್ರಿ ಬಿಡುಗಡೆ ಆಗಿದ್ದು ಶೆಟ್ಟಿ ಅವರು ಅಭಿಮಾನಿಗಳಲ್ಲಿ ಕ್ಷೇಮೆ ಕೋರಿದ್ದಾರೆ.

LEAVE A REPLY

Please enter your comment!
Please enter your name here