ಕೊನೆಗೂ ಮದುವೆ ಆಗುತ್ತಿರುವ ಬಾಹುಬಲಿಯ ‘ಪ್ರಭಾಸ್’ ಇವರೆ ಪ್ರಭಾಸ್ ಅವರ ಹುಡುಗಿ

0
396

ತೆಲುಗಿನ ಖ್ಯಾತ ನಟ ಪ್ರಭಾಸ್ ಯಾರಿಗೆ ಗೊತ್ತಿಲ್ಲ ಹೇಳಿ ತಮ್ಮ ಹಿಂದಿನ ಚಿತ್ರ ಬಾಹುಬಲಿಯಿಂದ ಕರ್ನಾಟಕದ ಜನತೆಗೆಲ್ಲಾ ಪರಿಚಯ ಆದವರು ಹಾಗು ಕರ್ನಾಟಕದಲ್ಲಿ ಅವರ ಬಾಹುಬಲಿ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು.ಆದರೆ ಈಗ ವಯಸ್ಸು ಬರೋಬ್ಬರಿ ಮೂವತ್ತ ಮೂರು ಹೀಗಾಗಿ ಅವರ ಮನೆಯಲ್ಲೀಗ ಪ್ರಭಾಸ್ ಅವರ ಮದುವೆಯದ್ದೇ ಚಿಂತೆ,ಅಂದಹಾಗೆ ಯಾರು ಗೊತ್ತೇ ಬಾಹುಬಲಿಯ ಬೆಡಗಿ ನೋಡಿರಿ.

ಇತ್ತೀಚಿಗೆ ತೆಲುಗು ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದರೆ ಕೊನೆಗೂ ಪ್ರಭಾಸ್ ಅವರು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ ಹಾಗು ಅವರು ಮದುವೆ ಆಗುತ್ತಿರುವ ಹುಡುಗಿ ಯಾವುದೇ ನಟಿಯಲ್ಲ ಬದಲಾಗಿ ಒಬ್ಬ ಸಾಮಾನ್ಯ ಯುವತಿ ಎಂದು ಹೇಳಲಾಗುತ್ತಿದೆ,ಅಮೇರಿಕಾದಲ್ಲಿ ಎಂಬಿಎ ಮಾಡಿರುವ ಒಬ್ಬ ಹುಡುಗಿಯನ್ನು ಪ್ರಭಾಸ್ ಮೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ ಮತ್ತು ಪ್ರಭಾಸ್ ಅವರ ಮನೆಯಲ್ಲೂ ಕೂಡಾ ಇದಕ್ಕೆ ಒಪ್ಪಿಗೆ ಸಿಕ್ಕಿದೆಯಂತೆ.

ಇನ್ನು ಅವರ ಮುಂದಿನ ದೊಡ್ಡ ಚಿತ್ರ ಸಾಹೋ ಈಗಾಗಲೇ ಚಿತೀಕರಣ ಮುಗಿಸಿದ್ದು ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ,ಸಾಹೋ ಚಿತ್ರದ ವಿಶೇಷೆತೆ ಏನೆಂದರೆ ಇದು ಹೆಚ್ಚು ಕಮ್ಮಿ ಬಾಹುಬಲಿ ಅಷ್ಟು ಖರ್ಚು ಮಾಡಿದ್ದಾರೆ,ಬರೋಬ್ಬರಿ ಮುನ್ನೂರು ಕೋಟಿ ಹಾಕಿ ಸಾಹೋ ಚಿತ್ರವನ್ನು ತಯಾರು ಮಾಡಿದ್ದಾರೆ.ಇದು ಹೈ ಬಜೆಟ್ ಆಕ್ಷನ್ ಚಿತ್ರವಾಗಿದ್ದು ಭಾರಿ ನಿರೀಕ್ಷೆಯನ್ನು ಮೂಡಿಸಿದೆ.

LEAVE A REPLY

Please enter your comment!
Please enter your name here