ಕೆಜಿಎಫ್ ಚಿತ್ರದ ನಂತರ ‘ಯಶ್’ ಅವರ ಸಂಭಾವನೆ ಎಷ್ಟು ಗೊತ್ತೇ ರೆಕಾರ್ಡ್ ಮಾಡಿದ ಯಶ್

0
719

ಕೆಜಿಎಫ್ ಎಂಬ ದಿಗ್ಗಜ ಚಿತ್ರ ಬಂದಿದ್ದೆ ತಡ ಕನ್ನಡ ಚಿತ್ರರಂಗ ಮತ್ತು ನಟ ರಾಕಿಂಗ್ ಸ್ಟಾರ್ ಅವರ ಹವಾ ಆಕಾಶದೆತ್ತರಕ್ಕೆ ಹೋಗಿದೆ,ನಟ ಯಶ್ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಈ ಮಧ್ಯೆ ಯಶ್ ಅವರು ಸಂಭಾವನೆ ವಿಷಯದಲ್ಲೂ ಕೂಡಾ ಎಲ್ಲಾ ಕನ್ನಡ ನಟರುಗಳ ಮುಂದೆಯೇ ಹೋಗಿದ್ದಾರೆ.ಕೆಜಿಎಫ್ ಎಂಬ ದೈತ್ಯ ಚಿತ್ರ ಇನ್ನೂರಾ ಐವತ್ತಕ್ಕೂ ಹೆಚ್ಚು ಕೋಟಿ ಬಾಚಿದ್ದು ನಟ ಯಶ್ ಅವರಿಗೆ ಭರ್ಜರಿ ಬೇಡಿಕೆ ಬಂದಿದೆ,ನಿರ್ಮಾಪಕರು ಮತ್ತು ನಿರ್ದೇಶಕರು ಯಶ್ ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ.ಅಂದಹಾಗೆ ಯಶ್ ಅವರು ಸಂಭಾವನೆ ಎಷ್ಟು ಗೊತ್ತೇ ನೋಡಿ.

ಇದೀಗ ಯಶ್ ಅವರಿಗೆ ಪ್ರತಿ ಚಿತ್ರಕ್ಕೆ ಇಂತಿಷ್ಟು ಕೋಟಿ ಬದಲು ಶೇಕಡಾವಾರು(%) ಲೆಕ್ಕದಲ್ಲಿ ಸಂಭಾವನೆ ಕೊಡಲು ನಿರ್ಮಾಪಕರು ರೆಡಿ ಇದ್ದರು ಯಶ್ ಅವರ ಡೇಟ್ಸ್ ಸಿಗುತ್ತಿಲ್ಲ,ಸಧ್ಯ ಯಶ್ ಅವರು ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್೨ ಮತ್ತು ಕಿರಾತಕ೨ ಅಲ್ಲಿ ಬ್ಯುಸಿ ಇದ್ದಾರೆ.ನೋಡಿ ಸುಮಾರು ವರ್ಷಗಳ ಹಿಂದೆ ಮೆಜೆಸ್ಟಿಕ್ ಬಸ್ ಸ್ಟಾಂಡ್ ಅಲ್ಲಿ ಮಲಗಿದ್ದ ಹುಡುಗ ಈಗ ಪರ್ಸಂಟೇಜ್ ಲೆಕ್ಕದಲ್ಲಿ ಸಂಭಾವನೆ ತಗೋತಾರೆ ಅಂದರೆ ಇದುವೇ ನಿಜವಾದ ಯಶಸ್ಸಲ್ಲವೇ.

LEAVE A REPLY

Please enter your comment!
Please enter your name here