ಇವರಿಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಎಚ್ಚರಿಕೆ ಕೊಟ್ಟ ದರ್ಶನ್! ಯಾರಿಗೆ ಹೇಳಿದ್ದು ಗೊತ್ತೇ ನೋಡಿ

0
405

ಮೊನ್ನೆ ಕನ್ನಡ ಚಾನೆಲ್ ಒಂದರಲ್ಲಿ ಯಜಮಾನನ ಬಗ್ಗೆ ಸಂಧರ್ಶನ ಒಂದರಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಮನಬಿಚ್ಚಿ ಮಾತನಾಡಿದ್ದಾರೆ ಹಾಗು ಈ ತರದ ಜನರಿಗೆ ಖಡಕ್ಕಾಗಿ ಎಚ್ಚರಿಕೆ ಕೊಟ್ಟಿದ್ದಾರೆ,ದರ್ಶನ ಅವರ ಬಹುನಿರೀಕ್ಷಿತ ಯಜಮಾನ ಚಿತ್ರವೂ ಮುಂದಿನ ವಾರ ಅಂದರೆ ಮಾರ್ಚ್ ಮೊದಲ ದಿನ ಜಗತ್ತಿನಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.

ಈ ಬಗ್ಗೆ ಮಾತನಾಡಿದ ದರ್ಶನ್ ಅವರು ಅಭಿಮಾನಿಗಳ ಬಗ್ಗೆ ಮಾತನಾಡಿ,ಕೆಲವರು ಅವರವರ ನೆಚ್ಚಿನ ನಟನ ಬಗ್ಗೆ ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಾರೆ ಹಾಗೆ ಒಮ್ಮೊಮ್ಮೆ ಇದು ಅತೀರೇಕಕ್ಕೆ ಹೋಗುತ್ತದೆ.ಈ ರೀತಿ ಅಭಿಮಾನಿಗಳ ಮಧ್ಯೆ ಜಗಳ ತಂದಿಡುವ ಜನರಿಗೆ ನಾನು ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here