ಹಣ ಕೊಡಿ ಎಂದು ಸುತ್ತುವರಿದ ಭಿಕ್ಷುಕರಿಗೆ ಈ ತೆಲುಗು ಟಾಪ್ ನಟಿ ರಾಕುಲ್ ಏನು ಮಾಡಿದಳು ಗೊತ್ತೇ ನೋಡಿ ಇಲ್ಲಿ

0
135

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು,ಇದರಲ್ಲಿ ಮುಂಬೈನ ಬೀದಿ ಮಕ್ಕಳೊಂದಿಗೆ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ.ಮುಂಬೈಯಲ್ಲಿ ವಿಚಿತ್ರ ಪರಿಸ್ಥಿತಿಯಲ್ಲಿ ನಟಿ ಸಿಕ್ಕಿಬಿದ್ದಿದ್ದಾಳೆ.ಬೀದಿ ಮಕ್ಕಳ ಗುಂಪೊಂದು ರಕುಲ್ ಪ್ರೀತ್ ಸಿಂಗ್ ರೆಸ್ಟೋರೆಂಟ್‌ನಿಂದ ಹೊರಬಂದಾಗ ಸುತ್ತುವರೆದು ಅಲ್ಲಿದ್ದ ಮಕ್ಕಳು ಕಾಸಿಗಾಗಿ ದುಂಬಾಲು ಬಿದ್ದಿದ್ದಾರೆ.ವಿಡಿಯೋ ಕ್ಲಿಪ್‌ನಲ್ಲಿ ಬರುವ ರಕುಲ್ ಪ್ರೀತ್ ಸಿಂಗ್ ಅವರನ್ನು ಬೀದಿ ಮಕ್ಕಳು ಹಣಕ್ಕಾಗಿ ರಕುಲ್ ನನ್ನು ಒಂದೇ ಸಮನೆ ಪೀಡಿಸುತ್ತಿದ್ದರು ಮಾಡಿದ್ದಾರೆ.ರಕುಲ್ ಪ್ರೀತ್ ಸಿಂಗ್ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ,ಮಕ್ಕಳು ಸುತ್ತುವರೆದಿದ್ದು ಬೀದಿ ಮಕ್ಕಳ ನಡವಳಿಕೆ ರಕುಲ್ ಪ್ರೀತ್ ಸಿಂಗ್ ಅವರನ್ನು ಕೆರಳಿಸಿತು.ರಕುಲ್​ ಕಾರ್​ ಹತ್ತಲು ಹೋದರೂ,ಕಾರ್​ ಡೋರ್​ ತೆಗೆಯಲು ಮಕ್ಕಳು ಬಿಟ್ಟಿಲ್ಲ.ಆಮಕ್ಕಳನ್ನು ಸುಮ್ಮನಿರಿಸೋ ಹೊತ್ತಿಗೆ ರಕುಲ್​​ ಸುಸ್ತಾಗಿ ಹೋಗಿದ್ರು. ಬಳಿಕ ಕಾರ್​ ಡ್ರೈವರ್​ ಬಂದು,ಅವರೆನ್ನೆಲ್ಲಾ ಸುಮ್ಮನಿರಿಸಿ ರಕುಲ್​ ನನ್ನು ಮಕ್ಕಳಿಂದ ಪಾರು ಮಾಡಿದ್ದಾರೆ.ಇನ್ನು ಮಕ್ಕಳಿಗೆ ಹಣ ಕೊಡದೆ ಹೋದ ರಕುಲ್ ಪ್ರೀತ್ ಸಿಂಗ್ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತ ಡಿಸಿದ್ದಾರೆ.ರಕುಲ್ ಪ್ರೀತ್ ಸಿಂಗ್ ಕೊನೆಯ ಬಾರಿಗೆ ಬಾಲಿವುಡ್ ಚಿತ್ರ ದೇ ದೇ ಪ್ಯಾರ್ದೇ ಚಿತ್ರದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವರು ಅಜಯ್ ದೇವ್‌ಗನ್ ಮತ್ತು ಟಬು ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ.ಈಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗಿ ಹೊರ ಹೊಮ್ಮಿದೆ.ಟಾಲಿವುಡ್ನಲ್ಲಿ, ಮುಂಬರುವ ಮನ್ಮಧುಡು2 ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಅಕ್ಕಿನೇನಿ ನಾಗಾರ್ಜುನ ಅವರೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದಾರೆ,ಇದರಲ್ಲಿ ಸಮಂತಾ ಅಕ್ಕಿನೇನಿ ಮತ್ತು ಕೀರ್ತಿ ಸುರೇಶ್ ಅತಿಥಿ ಪಾತ್ರಗಳಲ್ಲಿದ್ದಾರೆ.

LEAVE A REPLY

Please enter your comment!
Please enter your name here