ಅಕುಲ್ ಬಾಲಾಜಿ ಕೈಯಲ್ಲಿ ಹಾಕಿಸಿಕೊಂಡಿರುವ ಹೊಸ ಟ್ಯಾಟೂ ನೋಡಿದ್ರೆ ಹೆಮ್ಮೆ ಆಗುತ್ತೆ

0
169

ಅಕುಲ್ ಬಾಲಾಜಿ ಅವರು ಕೈಯಲ್ಲಿ ಹೊಸ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ ಇದು ವಿಶೇಷ ಹಚ್ಚೆ ಆಗಿದ್ದು ನೀವು ಇದನ್ನು ನೋಡಿದರೆ ಖಂಡಿತ ಖುಷಿ ಪಡುತ್ತೀರಿ.ಅಂತಹ ವಿಶೇಷ ಹಚ್ಚೆ ಅವರ ಕೈಯಲ್ಲಿ ಏನಿದೆ ಅಂತ ಗೊತ್ತೇ ನೋಡಿರಿ,ಹೆಚ್ಚಾಗಿ ಜನ ತಮ್ಮ ಕೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ತಾವು ಹೆಚ್ಚು ಇಷ್ಟ ಪಡುವವರನ್ನು.ಕೆಲವರು ತಮ್ಮ ತಾಯಿ ತಂದೆಯ ಹಚ್ಚೆ ಹಾಕಿಸಿಕೊಂಡರೆ ಇನ್ನು ಕೆಲವರು ತಮ್ಮ ಪ್ರೀತಿಪಾತ್ರರ ಹೆಸರಿನಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ,ಎಷ್ಟೋ ಜನರ ದೇವರ ಹಚ್ಚೆ ಹಾಕಿಸಿಕೊಂಡದ್ದನ್ನು ಸಹ ಗಮನಿಸಿರುತ್ತೇವೆ.ಈಗ ಅಕುಲ್ ಬಾಲಾಜಿ ಅವರು ಸಹ ತಾವು ಹೆಚ್ಚು ಇಷ್ಟ ಪಡುವ ಹೆಸರನ್ನು ತಮ್ಮ ಕೈಯ ಮೇಲೆ ಹಾಕಿಸ್ಕೊಂಡಿದ್ದಾರೆ ಅದೇನೆಂದರೆ ‘ಕನ್ನಡ’ ಎಂದು.

ಹೌದು ಅಕುಲ್ ಅವರು ಮೂಲತಃ ಆಂಧ್ರಪ್ರದೇಶದಿಂದ ಬಂದಿದ್ದರು ಅವರಿಗೆ ಬದುಕು ನೀಡಿದ್ದು ಕನ್ನಡ ಮತ್ತು ಕನ್ನಡ ಚಿತ್ರರಂಗ,ಹೀಗಾಗಿ ನಾನು ಕನ್ನಡಕ್ಕೆ ಏನೇ ಮಾಡಿದರು ಕಡಿಮೆಯೆ ಎಂದು ಹೇಳಿದ್ದಾರೆ.ಕೈಯ ಮೇಲೆ ಉದ್ದದ ಕನ್ನಡದ ಹಚ್ಚೆ ಹಾಕಿಸಿಕೊಂಡು ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

LEAVE A REPLY

Please enter your comment!
Please enter your name here