ಸಲ್ಮಾನ್ ಖಾನ್ ಗೆ ಬೆವರಿಳಿಸಿದ ಪುನೀತ್ ರಾಜಕುಮಾರ್! ಯಾಕೆ ಗೊತ್ತೇ ನೋಡಿ ಇಲ್ಲಿ…

0
426

ಕನ್ನಡ ಚಿತ್ರಗಳು ಎಂದರೆ ಕೊಂಕು ಮಾತಾಡುತ್ತಾ ಅಸಡ್ಡೆ ಮಾಡುವ ಕಾಲ ಮುಗಿದಿದೆ. ಕೆಜಿಎಫ್ ಮೂಲಕವೇ ಅಂತಹದೊಂದು ಕ್ರಾಂತಿ ಪರ್ವ ಆರಂಭವಾಗಿಬಿಟ್ಟಿದೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಹಾಗೆಯೆ ಮುಂದು ವರೆದಿದೆ.

ಲೇಟೆಸ್ಟ್ ವಿಚಾರವೆಂದರೆ ಈ ಸಿನಿಮಾ ಟ್ರೈಲರ್ ಅಬ್ಬರದ ಮುಂದೆ ಬಾಲಿವುಡ್ ಬಹುನಿರೀಕ್ಷಿತ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರ ಮಂಕಾಗಿಬಿಟ್ಟಿದೆ. ೪ ದಿನಗಳ ಹಿಂದೆಯೇ ಪವನ್ ವಡೆಯರ್ ನಿರ್ದೇಶನದ ನಟಸಾರ್ವಭೌಮ ಟ್ರೈಲರ್ ಬಿಡುಗಡೆಯಾಗಿತ್ತು. ಸರಿಯಾಗಿ ಅದೇ ದಿನ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು, ಆದರೆ ನಟಸಾರ್ವಭೌಮ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದೆ. ಹೀಗಾಗಿ ಭಾರತ್ ಟೀಸರ್ ಕೂಡ ನಟಸಾರ್ವಭೌಮ ಎದುರು ಮಂಕಾಗಿದೆ.

LEAVE A REPLY

Please enter your comment!
Please enter your name here