ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್,ಹುಡುಗಿ ಯಾರ್ ಗೊತ್ತೇ ನೋಡಿ ಇಲ್ಲಿ

0
706

ಕಳೆದ ಕೆಲ ವರ್ಷಗಳಿಂದ ಕನ್ನಡದ ಪ್ರಸಿದ್ಧ ಧಾರವಾಹಿ ಅಗ್ನಿಸಾಕ್ಷಿಯಲ್ಲಿ ನಟಿಸುತ್ತಾ ಕನ್ನಡಿಗರ ಮನೆ ಮಾತಾಗಿರುವ ವಿಜಯ ಸೂರ್ಯ ಅವರು ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮೊನ್ನೆ ಅವರ ವಿವಾಹ ಅದ್ದೂರಿಯಾಗಿ ನಡೆದಿದ್ದು ಕಾರ್ಯಕ್ರಮಕ್ಕೆ ನಟಿಮಣಿಯರೆಲ್ಲರೂ ಹಾಜರಿದ್ದರು.

ಅಂದ ಹಾಗೆ ವಿಜಯ್ ಸೂರ್ಯ ಅವರು ಮದುವೆಯಾಗಿದ್ದು ತಮ್ಮ ದೂರದ ಸಂಬಂದಿ ಅನ್ನು,ಚೈತ್ರಾ ಎಂಬ ಇಂಜಿನಿಯರ್ ಹುಡುಗಿಯನ್ನು ಮದುವೆ ಆಗಿದ್ದು ಚೈತ್ರ ಅವರು ಅವರ ದೂರದ ಸಂಭಂದಿ ಕೂಡಾ ಆಗಿದ್ದಾರೆ ಮತ್ತು ವಿಜಯ್ ಸೂರ್ಯ ಅವರ ಥರ ಅವರ ಪತ್ನಿಗೂ ಕೆನ್ನೆಯ ಮೇಲೆ ಗುಳಿ ಬೀಳುತ್ತವೆ.ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು ಸಮಾರಂಭಕ್ಕೆ ಅಗ್ನಿಸಾಕ್ಷಿ ದಂಡೆಲ್ಲ ಬಂದು ಹರಸಿದೆ.

LEAVE A REPLY

Please enter your comment!
Please enter your name here