ರವಿಚಂದ್ರನ್ ಅವರು ಮಗಳ ನಿಶ್ಚಿತಾರ್ಥಕ್ಕೆ ರೆಡಿ! ಕ್ರೇಜಿ ಸ್ಟಾರ್ ಅಳಿಯ ಯಾರು ಗೊತ್ತೇ ನೋಡಿ.

0
723

ಇಷ್ಟು ದಿನ ಸಿನಿಮಾ ಸಿನಿಮಾ ಅಂತ ಕೆಲಸಗಳಲ್ಲಿ ಬ್ಯುಸಿ ಇರುತ್ತಿದ್ದ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಈಗ ಮಗಳ ಮದುವೆಯಲ್ಲಿ ಬ್ಯುಸಿ,ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ ಅಲ್ಲಿ ನಡೆಯಲಿದ್ದು ಕುಟುಂಬದವರೆಲ್ಲರೂ ಹಾಜರಿರುತ್ತಾರೆ.

ಕೇವಲ ಆಪ್ತರು ಮತ್ತು ಸ್ನೇಹಿತರಿಗೆ ಆಹ್ವಾನಿಸಲಾಗಿದ್ದು ಮದುವೆ ಸಮಯದಲ್ಲಿ ಚಿತ್ರರಂಗದವರೆಲ್ಲರಿಗೂ ಆಹ್ವಾನ ನೀಡಲಾಗುತ್ತದೆ.ಗೀತಾಂಜಲಿ ಅವರು ಉದ್ಯಮಿ ಅಜೇಯ್ ಎಂಬುವವರನ್ನು ವರಿಸಲಿದ್ದು ಸ್ನೇಹಿತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here