ಮೈಯಿಗೆಲ್ಲಾ ಬೆಂಕಿ ಹಚ್ಚಿಕೊಂಡು ಸ್ಟೇಜ್ ಮೇಲೆ ಬಂದ ಹಿಂದಿ ನಟ ಅಕ್ಷಯ್ ಕುಮಾರ್!

0
451

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೈಗೆಲ್ಲಾ ಬೆಂಕಿ ಹಚ್ಚಿಕೊಂಡು ವೇದಿಕೆ ಮೇಲೆ ನೆರದಿದ್ದವರನ್ನೆಲ್ಲಾ ಒಂದು ಕ್ಷಣ ದಿಗಿಲು ಬಡಿಸಿದರು,ನೋಡಿದವರೆಲ್ಲಾ ಒಂದು ಕ್ಷಣ ಗಾಬರಿಯಾದರು ಅವರ ಮೈತುಂಬಾ ಬೆಂಕಿ ಕಂಡು.

ಆಮೇಲೆ ಇದರ ಬಗ್ಗೆ ಮಾತನಾಡಿದ ಅಕ್ಷಯ್ ಕುಮಾರ್ ಅವರು ಇದು ಅವರ ಮುಂದಿನ ಚಿತ್ರದ ಪ್ರಚಾರಕ್ಕಾಗಿ ಅಮೇಜಾನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಕಾರ್ಯಕ್ರಮ ಆಗಿತ್ತು,ಇದು ಬೆಂಕಿಯೇ ಹೌದು ಆದರೆ ಇದರಿಂದ ಯಾವುದೇ ಹಾನಿ ಇರಲ್ಲ, ಯಾಕೆಂದರೆ ಮೈಮೆಲೆ ಬೆಂಕಿ ತಾಗಲಾರದಂತ ಎಣ್ಣೆಯನ್ನು ಹಾಕಿರುತ್ತಾರೆ.ಇನ್ನು ಅಕ್ಷಯ್ ಕುಮಾರ್ ಅವರು ಹಿಂದಿ ಚಿತ್ರರಂಗದ ಬ್ಯುಸಿಯ ನಟ ಅವರ ಕೈತುಂಬಾ ಹಲವಾರು ಚಿತ್ರಗಳಿದ್ದು ಅಮೇಜಾನ್ ಜೊತೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here