ಮಜಾ ಟಾಕೀಸ್ ನ ಶ್ವೇತಾ ಚೆಂಗಪ್ಪ ಅವರ ಸಂಭಾವನೆ ಎಷ್ಟು ಗೊತ್ತೇ ನೋಡಿರಿ

0
917

ಮಜಾ ಟಾಕೀಸ್ ನಟ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಒಂದು ಜನಪ್ರಿಯ ಕನ್ನಡ ಶೋ ಇದರಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಮತ್ತು ಕಾದಂಬರಿ ಧಾರಾವಾಹಿಯ ಚಲುವೆ ಶ್ವೇತ ಚೆಂಗಪ್ಪ ಅವರದು ಮುಖ್ಯ ಪಾತ್ರ,ಶನಿವಾರ ಮತ್ತು ರವಿವಾರ ಸಂಜೆ ಆಗುತ್ತಿದ್ದಂತೆ ಮನೆಯ ಸದಸ್ಯರು ಮಜಾ ಟಾಕೀಸ್ ನೋಡಲು ರೆಡಿ ಆಗಿ ಬಿಡುತ್ತಾರೆ.

ಈ ಶೋ ಅನ್ನು ಸ್ವತಃ ಸೃಜನ್ ಲೋಕೇಶ್ ಅವರೇ ನಿರ್ಮಾಣ ಮಾಡುತ್ತಿದ್ದು ಲೋಕೇಶ್ ಅವರ ಪ್ರೊಡಕ್ಷನ್ ಹೌಸ್ ಅಲ್ಲಿ ಮೂಡಿ ಬರುತ್ತಿದೆ,ಇದರಲ್ಲಿ ಮುಖ್ಯ ಪಾತ್ರ ವಹಿಸಿರುವ ನಟಿ ಶ್ವೇತಾ ಚೆಂಗಪ್ಪ ಅವರಿಗೆ ಎಷ್ಟು ಸಂಬಳ ಗೊತ್ತಾ? ಶ್ವೇತ ಅವರು ಪ್ರತಿಯೊಂದು ಎಪಿಸೋಡ್ ಗೆ ಬರೋಬ್ಬರಿ 30-35 ಸಾವಿರ ಹಣ ಪಡೆಯುತ್ತಾರಂತೆ.ಇದು ಕೊಂಚ ಮಟ್ಟಿಗೆ ಒಳ್ಳೆಯ ಸಂಬಾವನೆಯೇ ಹೌದು.

LEAVE A REPLY

Please enter your comment!
Please enter your name here