ಬೇರೆ ರಾಜ್ಯದ ದೊಡ್ಡ ರಾಜಕಾರಣಿಯ ಮಗಳ ಮದುವೆ ಆಮಂತ್ರಣವನ್ನು ತಿರಸ್ಕರಿಸಿದ ಧ್ರುವ ಸರ್ಜಾ , ಯಾರು ಗೊತ್ತೇ ಆ ಹುಡುಗಿ ನೋಡಿರಿ…

0
5240

ಸರ್ಜಾ ರವರ ಕುಟುಂಬಕ್ಕೆ ಕನ್ನಡ ಚಿತ್ರರಂಗದಲ್ಲಿ ಬಾರಿ ಗೌರವ ಇದೆ.ಅರ್ಜುನ್ ಸರ್ಜಾ ಕನ್ನಡದ ಚಿತ್ರದ ಮೂಲಕ ಬಾಲ ನಟನಾಗಿರುವಾಗಲೇ ಹೆಸುರು ಮಾಡಿದರು ಮತ್ತೆ ಈಗ ದಕ್ಷಿಣ ಭಾರತದಲ್ಲಿ ಖ್ಯಾತ ನಟನಾಗಿ ಬೆಳೆದರು.

ಅರ್ಜುನ್ ಸರ್ಜಾ ಕನ್ನಡದ ಹಿರಿಯ ನಟರಾದ ರಾಜೇಶ್  ರವರ ಮಗಳು ಆಶಾರಾಣಿಯನ್ನು ಮದುವೆಯಾದರು.ನಂತರ ಚಿರುಸರ್ಜಾ ರವರು ನಾಯಕನಾಗಿ ಮುಂದುವರೆದರು,ಇವರುಕೂಡ ಚಿತ್ರರಂಗದ್ಲಲಿ ಹೆಸರು ಮಾಡಿದರು.

ಮದುವೆಗೆ ಸಜ್ಜಾದ ಧ್ರುವ:

ದೃವಸರ್ಜಾ ರವರು ಮಾಡಿದ ಮೂರೂ ಚಿತ್ರಗಳಿಂದ ಬಾರಿ ಸ್ಟಾರ್ ಆಗಿ ಬೆಳೆದರು ಮತ್ತು ಅದ್ದೂರಿ ಸಿನಿಮಾದಿಂದ ಕನ್ನಡ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟರು.

ನಟಿಸಿದ ಮೊದಲ ಮೂರು ಸಿನೆಮಾಗಳು ಭರ್ಜರಿ ಸೌಂಡ್ ಮಾಡಿ ಸ್ಯಾಂಡಲ್ ವುಡ್ ನ ಸ್ಟಾರ್ ಪಟ್ಟಿ ಗಿಟ್ಟಿಸೆದವು.ಕನ್ನಡ ಚಲನಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ದೃವಸರ್ಜಾ ರವರು ಕನ್ನಡ ಚಲನಚಿತ್ರಕ್ಕೆ ಎಂಟ್ರಿ ಕೊಡದ ಮೊದಲೇ ಪ್ರೇರಣಾ ಜೊತೆ ಪ್ರೀತಿಯ ಬಲೆಗೆ ಸಿಲಿಕಿದ್ದರು.ಒಂದೇ ಏರಿಯಾದಲ್ಲಿ ವಾಸಿಸುವ ದೃವಸರ್ಜಾ ಮತ್ತು ಪ್ರೇರಣ ಇಬ್ಬರೂ ಕೊಟುಂಬದ ಒಪ್ಪಿಗೆ ಪಡೆದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದರೆ.

ದೃವಸಜ್ಜಾ ಮತ್ತು ಪ್ರೇರಣ ಕಳೆದ ಹದಿನಾಲ್ಕೂ ವರ್ಷಗಳಿಂದ ಪರಿಚಿತರು.ಹಿರಿಯರ ಒಪ್ಪಿಗೆ ಮೇರಿಗೆ ಡಿಸಂಬರ್ 9ರಂದು ಬೆಂಗಳೂರಿನ ಬನಶಂಕರಿಯಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ.ದೃವಸರ್ಜಾ ಮತ್ತು ಪ್ರೇರಣಾ ಸ್ನೇಹದಲ್ಲಿದ್ದು ಈಗ ಆಶ್ಚರ್ಯ ಏನಂದರೆ ಸ್ನೇಹ ಪ್ರೀತಿ ಯಾಗಿ ಮದುವೆ ತನಕ ಬಂದಿದೆ.

ದೃವಸರ್ಜಾ ತನ್ನ ಜನ್ಮದಿನದಂದು ಲವ್ ಮ್ಯಾರೇಜ್ ಮಾಡಿಕೊಳ್ಳುತ್ತೇನೆ ಎನ್ನುವ ಈಗ ಮಾತು ನಿಜವಾಗಿದೆ.ದ್ರುವಸರ್ಜಾಗೆ ದೊಡ್ಡ ದೊಡ್ಡ ಕುಟುಂಬಗಳಿಂದ ಮಾಡುವೆ ಆಫರ್ ಬಂದಿದೆ.

ಆಂದ್ರಪ್ರದೇಶದ ದೊಡ್ಡ ರಾಜಕಾರಣಿ ಕುಟುಂಬದ ಅಳಿಯನಾಗುವ ಆಹ್ವಾನವನ್ನು ತಿರಸ್ಕರಿಸಿ ತನ್ನ ಪ್ರೇರಸಿಯನ್ನೇ ಮದುವೆಯಾಗಲು ಸಜ್ಜಾಗಿದ್ದಾರೆ.ಪ್ರೇರಣಾ ಕೂಡಾ ತನಗೆ ಬಂದ ಆಫರ್ಗಳನ್ನೂ ರಿಜೆಕ್ಟ್ ಮಾಡಿದಳು.

LEAVE A REPLY

Please enter your comment!
Please enter your name here