ಟೀವಿ ಅಲ್ಲಿ ಬರುತ್ತಿದೆ ಯಶ್ ಅವರ ‘ಕೆಜಿಎಫ್’ ಚಿತ್ರ ಯಾವಾಗ ಗೊತ್ತೇ ನೋಡಿ ಇಲ್ಲಿ

0
111

ನಟ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರವು ಕಳೆದ ತಿಂಗಳು ಬಿಡುಗಡೆ ಆಗಿ ಇಡೀ ಜಗತ್ತಿನ ಜನರ ಮನ ಗೆದ್ದು ಬರೋಬ್ಬರಿ 250ಕೋಟಿ ಹಣ ಬಾಚಿದ್ದು ನಿಮಗೆಲ್ಲಾ ಗೊತ್ತೇ ಇದೆ,ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದೊಡ್ಡ ಇತಿಹಾಸ ಮತ್ತು ಕೊಡುಗೆ ಎನ್ನಬಹುದು.

ಈ ಚಿತ್ರದ ಸ್ಯಾಟೆಲೈಟ್ ಹಕ್ಕುಗಳು ಭರ್ಜರಿ ಮೊಟ್ಟಕೆ ಮಾರಾಟವಾಗಿವೆ ಇದರ ಕನ್ನಡ ಅವತರಣಿಕೆ ಅನ್ನು ಕನ್ನಡ ಖ್ಯಾತ ಚಾನೆಲ್ ಕಲರ್ಸ್ ಕನ್ನಡ ಪಡೆದುಕೊಂಡಿದ್ದು,ಹಿಂದಿ ಅವತರಣಿಕೆಯನ್ನು ಹಿಂದಿಯ ಪ್ರತಿಷ್ಠಿತ ಚಾನೆಲ್ ಕಂಪನಿ ಸೋನಿ ಪಡೆದುಕೊಂಡಿದೆ.ನಿನ್ನೆ ಸೋನಿ ಮ್ಯಾಕ್ಸ್ ಚಾನೆಲ್ ಅಲ್ಲಿ ಕೆಜಿಎಫ್ ಬಗ್ಗೆ ಜಾಹಿರಾತು ಬಂದಿದ್ದು ಸಧ್ಯದಲ್ಲೇ ಹಿಂದಿಯ ಸೋನಿ ಮ್ಯಾಕ್ಸ್ ಚಾನೆಲ್ ಅಲ್ಲಿ ಕೆಜಿಎಫ್ ಚಿತ್ರ ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here