ಚಂದನ್ ಶೆಟ್ಟಿ ತಡೆ ಮಾಡದೇ ಬೇಗ ಮದುವೆ ಯಾಗುತ್ತಾರಂತೆ ಯಾರು ಗೊತ್ತಾ ಆ ಹುಡುಗಿ

0
529

ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ,ಕನ್ನಡದ ಹೆಮ್ಮೆಯ ರಾಪರ್ ಆದ ಚಂದನ್ ಶೆಟ್ಟಿ ಅವರು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಹಾಡುಗಳನ್ನು ಮಾಡಿ ಇಡೀ ಕರ್ನಾಟಕದಲ್ಲಿ ಸಕತ್ ಫೇಮಸ್ ಆಗಿದ್ದಾರೆ.ಸದ್ಯ ಇವರ ಹಾಡುಗಳು ಕರ್ನಾಟಕ ಅಲ್ಲದೆ,ಬೇರೆ ಬೇರೆ ರಾಜ್ಯಗಳಲ್ಲಿ ಕೂಡ ಜನ ಇಷ್ಟ ಪಡುತ್ತಾರೆ.ಇತ್ತೀಚಿಗೆ ನಮ್ಮ ಚಂದನ್ ಶೆಟ್ಟಿ ಅವರ ಬಹು ನಿರೀಕ್ಷೆಯ ಫೈಯರ್ ಹಾಡು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು.

ಇತ್ತೀಚಿಗೆ ಪಬ್ಲಿಕ್ ಟಿವಿ ಜೊತೆ ಮಾತಾಡಬೇಕಾದ್ರೆ ಚಂದನ್ ಶೆಟ್ಟಿ ಅವರು ಹೌದು ನನಗೂ ಮದುವೆ ಆಗಬೇಕು ಅನಿಸುತ್ತಾ ಇದೆ ಆದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.

ಬಹಳ ದಿನಗಳಿಂದ ಕನ್ನಡಿಗರು,ಚಂದನ್ ಶೆಟ್ಟಿ ಅವರ ಫೈಯರ್ ಎಂಬ ಹಾಡಿಗೋಸ್ಕರ ವೇಟ್ ಮಾಡುತ್ತಿದ್ದರು.ಕೊನೆಗೂ ನೆನ್ನೆ ಬಿಗ್ ಬಾಸ್ ಸೀಸನ್ 6 ಫಿನಾಲೆ ಯಲ್ಲಿ ಚಂದನ್ ಶೆಟ್ಟಿ ಅವರ ಫೈಯರ್ ಹಾಡನ್ನು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.ಚಂದನ್ ಶೆಟ್ಟಿ ಅವರ ಬಹು ನಿರೀಕ್ಷೆಯ ಫೈಯರ್ ಹಾಡಿನ ಆಡಿಯೋ ಬಹಳ ದಿನಗಳ ಹಿಂದೆಯೇ ಬಿಡುಗಡೆ ಆಗಿತ್ತು.ಆದರೆ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 6 ಫಿನಾಲೆ ತನಕ ವೇಟ್ ಮಾಡಿ ಕೊನೆಗೆ ನೆನ್ನೆ ಅಷ್ಟೇ ಈ ಹಾಡಿನ ವಿಡಿಯೋ ಬಿಡುಗಡೆ ಆಗಿದೆ.ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆಗಲ್ಲಿ ಫೈಯರ್ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ ಹಾಗು ಸಕತ್ ಸದ್ದು ಮಾಡುತ್ತಿದೆ.

LEAVE A REPLY

Please enter your comment!
Please enter your name here