ಯಶ್ ಅವರ ಕೆಜಿಎಫ್ ಚಿತ್ರವು ದೇಶ್ಯಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ಬಳಗವು ಇಮ್ಮಡಿಯಾಗಿದೆ,ಬರಿ ನಮ್ಮ ದೇಶದಲಷ್ಟೇ ಅಲ್ಲದೆ ಬೇರೆ ದೇಶಗಳಲ್ಲೂ ಯಶ್ ಅವರ ಕೆಜಿಎಫ್ ಚಿತ್ರಕ್ಕೆ ಜನ ಫಿದಾ ಆಗಿದ್ದಾರೆ.ಈ ಮಧ್ಯೆ ಮುಂಬೈ ಅಲ್ಲಿ ಯಶ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿದ್ದು ಕೆಜಿಎಫ್ ನೋಡಿದ ಯೋಗಿತಾ ಎಂಬ ಯುವತಿ ಯಶ್ ಅವರ ಡೈ ಹಾರ್ಡ್ ಫ್ಯಾನ್ ಆಗಿದ್ದಾರೆ.
ಯಶ್ ಅವರಿಗೆ ಯಶ್ ಪ್ಲೀಸ್ ನನ್ನನ್ನ ಮದುವೆಯಾಗಿ ಅಂತ ಕೆಜಿಎಫ್ ನೋಡಿದ ಆಕೆ ಖುಷಿ ಹಂಚಿಕೊಂಡಿದ್ದಾರೆ.ಈ ವಿಡಿಯೋ ನೋಡಿದ ಯಶ್ ಅವರು ಪ್ರತಿಕ್ರಿಯಿಸಿದ್ದು ‘ನನಗೆ ಮದುವೆಯಾಗಿದೆ ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆ ಇರಲಿ ಎಂದು ಯುವತಿಗೆ ಹೇಳಿದ್ದಾರೆ.